More

    ಮಕರ ಸಂಕ್ರಾಂತಿಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಾಲಿ… ಏನದು?

    ನಟ ರಾಕ್ಷಸ ಡಾಲಿ ಧನಂಜಯ್ ಅಥವಾ ಸ್ಯಾಂಡಲ್‌ವುಡ್‌ನ ಡಾಲಿ ಅವರ ಅಭಿಮಾನಿಗಳಿಗೆ ಈ ವರ್ಷದ ಸಂಕ್ರಾಂತಿ ನಿಜಕ್ಕೂ ಬಹಳಷ್ಟು ಸಂತಸ ತಂದಿದೆ. ನಟನ ಹೊಸ ಚಲನಚಿತ್ರದ ಟೈಟಲ್ ಇಂದು ಘೋಷಿಸಲಾಗಿತ್ತು. ಅಂದಹಾಗೆ, ಇದು ನಟನ 25 ನೇ ಚಿತ್ರ ಎಂಬುದು ಗಮನಾರ್ಹ. ಈ ಸ್ಪೇಷಲ್ ಸಿನಿಮಾಗೆ ಹೊಯ್ಸಳಎಂದು ಹೆಸರಿಡಲಾಗಿದ್ದು, ಟೈಟಲ್ ಪೋಸ್ಟರ್ ಅನ್ನು ಅವರ ತಂಡ ಮತ್ತು ಹಿತೈಷಿಗಳು ಬಿಡುಗಡೆ ಮಾಡಿದ್ದಾರೆ

    ಮಕರ ಸಂಕ್ರಾಂತಿಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಾಲಿ... ಏನದು?

    ಈ ಚಿತ್ರಕ್ಕೆಂದು ನಟ ಡಾಲಿ ಅವರು ರತ್ನನ್ ಪ್ರಪಂಚನಂತರ ಎರಡನೇ ಬಾರಿಗೆ ಕೆಆರ್ಜಿ ಸ್ಟುಡಿಯೋಸ್ ಜೊತೆ ಕೈಜೋಡಿಸಲಿದ್ದಾರೆ. ಸಿನಿಮಾವನ್ನು ಗೀತಾಚಿತ್ರ ಮಾಡಿದ್ದ ವಿಜಯ್.ಎನ್ ಅವರು ನಿರ್ದೇಶಿಸಲಿದ್ದಾರೆ. ಚಿತ್ರತಂಡವು ತಮ್ಮ ಸಿನಿಮಾಗೆ ಥಮನ್ ಎಸ್ ಅವರನ್ನು ಸಂಗೀತ ಸಂಯೋಜಕರನ್ನಾಗಿಸಿದ್ದು , ಮುಂಬರುವ 2022 ರಾಜ್ಯೋತ್ಸವಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಸಹಜವಾಗಿ, ನಟ ಡಾಲಿ ಧನಂಜಯ್ ಅವರ 25ನೇ ಸಿನಿಮಾ ಎಂದ ಕೂಡಲೆ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತು ಸಂತಸ, ಎರಡೂ ಕೂಡ ದುಪಟ್ಟು ಆಗಿದೆ

    2022 ಪೂಜಾ ಹೆಗ್ಡೆ ವರ್ಷವಂತೆ… ಯಾಕೆ ಗೊತ್ತಾ?

    ಜಗನ್ ಮನಸ್ಸು ಗೆದ್ದ ಚಿರಂಜೀವಿ! ಹೊಸ ಟಿಕೆಟ್ ಬೆಲೆ ಕಾಯ್ದೆ ರದ್ದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts