More

    ಭಾರತದಲ್ಲಿ ಕರೊನಾ: ಹೊಸ ಸೋಂಕಿಗಿಂತ ಹೆಚ್ಚಾದ ಚೇತರಿಕೆ

    ನವದೆಹಲಿ: ಭಾರತಾದ್ಯಂತ ಕಳೆದ 24 ಗಂಟೆಗಳಲ್ಲಿ 16,862 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ, ಇದೇ ಅವಧಿಯಲ್ಲಿ ಹೊಸ ಸೋಂಕು ಸಂಖ್ಯೆಗಿಂತ ಬಹುಹೆಚ್ಚಾಗಿ ಚೇತರಿಕೆ ಕಂಡುಬಂದಿದೆ – ಒಟ್ಟು 19,391 ಜನರು ಕರೊನಾದಿಂದ ಚೇತರಿಸಿಕೊಂಡಿದ್ದಾರೆ.

    ದೇಶದ ಅರ್ಧಕ್ಕಿಂತಲೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಅಂದರೆ 9,246 ಹೊಸ ಪ್ರಕರಣಗಳು ಕೇರಳದಲ್ಲೇ ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 379 ಜನರು ಕರೊನಾಗೆ ಬಲಿಯಾಗಿದ್ದು, ಭಾರತದ ಈವರೆಗಿನ ಕರೊನಾ ಮರಣ ಸಂಖ್ಯೆ 4,51,814 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಇದನ್ನೂ ಓದಿ: ಮೈಸೂರು ದಸರಾ: ಡೋಲು ಬಡಿದು ಕುಣಿದು ಕುಪ್ಪಳಿಸಿದ ಸಚಿವ ಸೋಮಶೇಖರ್​, ಜಿಲ್ಲಾಧಿಕಾರಿ ಸಾಥ್​

    ಹಾಲಿ ದೇಶದಲ್ಲಿ ಕರೊನಾದ 2,03,678 ಸಕ್ರಿಯ ಪ್ರಕರಣಗಳಿವೆ. ಅಕ್ಟೋಬರ್ 14 ರಂದು 11,80,148 ಕರೊನಾ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ ಹಾಗೂ 30,26,483 ಡೋಸ್​ಗಳಷ್ಟು ಕರೊನಾ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

    ರೈತಪ್ರತಿಭಟನೆ ಸ್ಥಳದಲ್ಲಿ ಯುವಕನ ಶವ; ಕೈಕಾಲು ತುಂಡರಿಸಿ ದೇಹವನ್ನು ನೇತುಹಾಕಿದ್ದರು!

    JEE Advanced 2021 ಫಲಿತಾಂಶ: ಇತಿಹಾಸ ರಚಿಸಿದ ಜೈಪುರದ ಮೃದುಲ್​ ಅಗರ್​​ವಾಲ್​

    ಬಾಂಬ್​ ಭೀತಿ ಮೂಡಿಸಿದ್ದ ಸೂಟ್​ಕೇಸ್​ಗಳು! ಒಳಗಿದ್ದದ್ದು ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts