More

    ಫೀಸ್ ಕಟ್ಟಿದ್ರೆ ಮಾತ್ರ ದ್ವಿತೀಯ ಪಿಯುಸಿಗೆ ಪ್ರಮೋಟ್​: ಖಾಸಗಿ ಕಾಲೇಜಿನಿಂದ ಒತ್ತಡ

    ಚಿಕ್ಕಬಳ್ಳಾಪುರ: ಫೀಸ್ ಕಟ್ಟಿದ್ರೆ ಮಾತ್ರ ದ್ವಿತೀಯ ಪಿಯುಸಿಗೆ ಪ್ರಮೋಟ್ ಮಾಡುವುದಾಗಿ ಖಾಸಗಿ ಕಾಲೇಜಿನ ಆಡಳಿತ ಮಂಡಳಿಯೊಂದು ಪೋಷಕರ ಮೇಲೆ​ ಒತ್ತಡ ಹಾಕುತ್ತಿರುವ ಆರೋಪ ಕೇಳಿಬಂದಿದೆ.

    ಚಿಂತಾಮಣಿ ನಗರದ ವಾಣಿ ಪಿಯು ಕಾಲೇಜಿನ ವಿರುದ್ಧ ಆರೋಪ ಕೇಳಿಬಂದಿದೆ. ಪ್ರಥಮ ಪಿಯುಸಿಯಿಂದ ದ್ವೀತಿಯ ಪಿಯುಸಿಗೆ ಪಾಸ್​ ಮಾಡಬೇಕಾದ್ರೆ ಪ್ರಥಮ ಪಿಯುಸಿ ಫೀಸ್ ಕಟ್ಟುವುದನ್ನು ಕಡ್ಡಾಯ ಮಾಡಿದೆ.

    ಫೀಸ್ ಕಟ್ಟದ ವಿದ್ಯಾರ್ಥಿಗಳನ್ನು ದ್ವೀತಿಯ ಪಿಯುಸಿಗೆ ಪ್ರಮೋಟ್ ಮಾಡಲ್ಲ ಎಂದು ಕಾಲೇಜು ಹೇಳಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಮನೆಗೆ ಪ್ರಶ್ನೆ ಪತ್ರಿಕೆ ರವಾನೆ ಮಾಡಿದ್ದು, ಪರೀಕ್ಷೆ ಬರೆದು ಉತ್ತರ ಪತ್ರಿಕೆ ಕಾಲೇಜಿಗೆ ತಂದುಕೊಡುವಂತೆ ಸೂಚನೆ ನೀಡಿದೆ.

    ಉತ್ತರ ಪತ್ರಿಕೆ ತಂದ ವಿದ್ಯಾರ್ಥಿಗಳು ಬಳಿ ಶುಲ್ಕ ಕಟ್ಟುವಂತೆ ಆಗ್ರಹಿಸಿದೆ. ಶುಲ್ಕ ಕಟ್ಟಲು ಹಣ ಇಲ್ಲ ಅಂದಾಗ ದ್ವೀತಿಯ ಪಿಯುಸಿಗೆ‌ ಪ್ರಮೋಟ್ ಮಾಡಲ್ಲ ಎಂದು ಆಡಳಿತ ಮಂಡಳಿ ಹೇಳಿದ್ದು, ಕಾಲೇಜು ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

    3ನೇ ಮದ್ವೆ ಆಗಲು ಪತ್ನಿಯ ಅನುಮತಿ ಕೇಳಿದ ಗಂಡನ ಅಂತ್ಯ ಹೇಗಾಯ್ತು ಅಂತಾ ತಿಳಿದ್ರೆ ಬೆಚ್ಚಿಬೀಳ್ತೀರಿ!

    ಬಾವನ ಮೇಲೆ ನಾದಿನಿಗೆ ವ್ಯಾಮೋಹ: ತಂಗಿಯ ಮಾತು ಕೇಳಿ ಕುಸಿದುಬಿದ್ದ ಅಕ್ಕ!

    ಇಂದು 50 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತು ನಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts