3ನೇ ಮದ್ವೆ ಆಗಲು ಪತ್ನಿಯ ಅನುಮತಿ ಕೇಳಿದ ಗಂಡನ ಅಂತ್ಯ ಹೇಗಾಯ್ತು ಅಂತಾ ತಿಳಿದ್ರೆ ಬೆಚ್ಚಿಬೀಳ್ತೀರಿ!

ಲಖನೌ: ಮೂರನೇ ಮದುವೆ ಆಗಲು ಬಯಸಿದ 57 ವರ್ಷದ ಕ್ಲರ್ಕ್​ನನ್ನು ಆತನ ಪತ್ನಿ, ಮರ್ಮಾಂಗವನ್ನು ಕತ್ತರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದೆ. ಈ ಘಟನೆ ಮುಜಾಫರ್​ನಗರದ ಶಿಕಾರ್​ಪುರ್​ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಮೌಲ್ವಿ ವಕೀಲ್​ ಅಹ್ಮದ್​ ಮೃತ ದುರ್ದೈವಿ. ಮೂರನೇ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ಆತನ ವಿರುದ್ಧ ಕೆರಳಿದ ಎರಡನೇ ಪತ್ನಿ ಮೊದಲನೇ ಪತ್ನಿಯ ಜತೆ ಸೇರಿ ಕೃತ್ಯ ಎಸಗಿದ್ದಾಳೆ. ಎರಡನೇ ಪತ್ನಿ ಹಜ್ರಾ, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಮೂರನೇ … Continue reading 3ನೇ ಮದ್ವೆ ಆಗಲು ಪತ್ನಿಯ ಅನುಮತಿ ಕೇಳಿದ ಗಂಡನ ಅಂತ್ಯ ಹೇಗಾಯ್ತು ಅಂತಾ ತಿಳಿದ್ರೆ ಬೆಚ್ಚಿಬೀಳ್ತೀರಿ!