More

    ಚಿನ್ನದ ಹುಡುಗ ನೀರಜ್​ ಚೋಪ್ರಾ ಮರಳಿ ಕಣಕ್ಕಿಳಿಯುವ ದಿನಾಂಕ ಫಿಕ್ಸ್​!

    ನವದೆಹಲಿ: ಹಾಲಿ ವಿಶ್ವ ಮತ್ತು ಒಲಿಂಪಿಕ್ಸ್​ ಚಾಂಪಿಯನ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಮೇ 10ರಂದು ನಡೆಯಲಿರುವ ಪ್ರತಿಷ್ಠಿತ ಡೈಮಂಡ್​ ಲೀಗ್​ನ ದೋಹಾ ಚರಣದ ಕೂಟದಲ್ಲಿ ಸ್ಪರ್ಧಿಸುವ ಮೂಲಕ ಮರಳಿ ಕಣಕ್ಕಿಳಿಯಲಿದ್ದಾರೆ.

    26 ವರ್ಷದ ನೀರಜ್​ ಕಳೆದ ವರ್ಷ ಹಾಂಗ್​ರೆೌ ಏಷ್ಯನ್​ ಗೇಮ್ಸ್​ನಲ್ಲಿ ಸ್ವರ್ಣ ಜಯಿಸಿದ ಬಳಿಕ ಯಾವುದೇ ಕೂಟದಲ್ಲಿ ಸ್ಪರ್ಧಿಸಿಲ್ಲ. ಇದೀಗ ಪ್ಯಾರಿಸ್​ ಒಲಿಂಪಿಕ್ಸ್​ಗೆ ಪೂರ್ವಭಾವಿಯಾಗಿ ಅವರು ಸ್ಪರ್ಧಾಕಣಕ್ಕೆ ಮರಳುತ್ತಿದ್ದು, ಭಾರತದ ಮತ್ತೋರ್ವ ಜಾವೆಲಿನ್​ ಎಸೆತಗಾರ ಕಿಶೋರ್​ ಜೆನಾ ಕೂಡ ಈ ಕೂಟದಲ್ಲಿ ಭಾಗವಹಿಸಲಿದ್ದಾರೆ. ಒಡಿಶಾದ ಜೆನಾಗೆ ಇದು ಮೊದಲ ಡೈಮಂಡ್​ ಲೀಗ್​ ಸ್ಪರ್ಧೆಯಾಗಿರಲಿದೆ.

    ಸನ್​ರೈಸರ್ಸ್​ ಬ್ಯಾಟಿಂಗ್​ ಹೊಗಳಿದ ಹಾರ್ದಿಕ್​ ಪಾಂಡ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts