ಸನ್​ರೈಸರ್ಸ್​ ಬ್ಯಾಟಿಂಗ್​ ಹೊಗಳಿದ ಹಾರ್ದಿಕ್​ ಪಾಂಡ್ಯ!

ಹೈದರಾಬಾದ್​: ಐಪಿಎಲ್​ ಇತಿಹಾಸದಲ್ಲೇ ಸರ್ವಾಧಿಕ ಮೊತ್ತ ಪೇರಿಸಿ ಗೆಲುವು ದಾಖಲಿಸಿದ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಬ್ಯಾಟಿಂಗ್​ ನಿರ್ವಹಣೆಯನ್ನು ಎದುರಾಳಿ ಮುಂಬೈ ಇಂಡಿಯನ್ಸ್​ ನಾಯಕ ಹಾರ್ದಿಕ್​ ಪಾಂಡ್ಯ ಹೊಗಳಿದ್ದಾರೆ. “ಪಿಚ್​ ಉತ್ತಮವಾಗಿತ್ತು. ನಾವು ಎಷ್ಟು ಉತ್ತಮವಾಗಿ ಅಥವಾ ಕೆಟ್ಟದಾಗಿ ಬೌಲಿಂಗ್​ ಮಾಡಿದೆವು ಎಂಬುದಕ್ಕಿಂತ, ತಂಡವೊಂದು 277 ರನ್​ ಪೇರಿಸಿದೆ ಎಂದರೆ ಅದು ಅತ್ಯುತ್ತಮವಾಗಿ ಬ್ಯಾಟಿಂಗ್​ ಮಾಡಿದೆ ಎಂದೇ ಅರ್ಥ’ ಎಂದು ಹಾರ್ದಿಕ್​ 31 ರನ್​ ಸೋಲಿನ ಬಳಿಕ ಹೇಳಿದ್ದಾರೆ. “ಪಿಚ್​ ಬ್ಯಾಟಿಂಗ್​ ಸ್ನೇಹಿಯಾಗಿತ್ತು ಎಂಬುದಕ್ಕೆ 500ಕ್ಕೂ ಅಧಿಕ ರನ್​ … Continue reading ಸನ್​ರೈಸರ್ಸ್​ ಬ್ಯಾಟಿಂಗ್​ ಹೊಗಳಿದ ಹಾರ್ದಿಕ್​ ಪಾಂಡ್ಯ!