More

    109 ಜನರ ಗಂಟಲು ದ್ರವ ಪರೀಕ್ಷೆ

    ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ 109 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ15908. ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಒಟ್ಟು ಮಾದರಿ-2803 ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ

    ನೆಗೆಟಿವ್-2490
    ಪಾಸಿಟಿವ್-11
    ಗುಣಮುಖ-5
    ಒಪ್ಪಿಗೆಯಾಗದ ಪರೀಕ್ಷೆ ವರದಿ-46
    ಬರ ಬೇಕಿರುವ ವರದಿ-257
    28 ದಿನದ ಅವಲೋಕನ ಪೂರ್ಣ-310
    14 ದಿನ ಅವಲೋಕನ ಪೂರ್ಣ-310
    ಸಾಂಸ್ಥಿಕ ಕ್ವಾರಂಟೈನ್-15
    ಸೌಲಭ್ಯ ಆಧಾರಿತ ಸಾಂಸ್ಥಿಕ ಕ್ವಾರಂಟೈನ್-351
    ಹೋಂ ಕ್ವಾರಂಟೈನ್-7632

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts