More

    74 ಜನರ ಗಂಟಲು ದ್ರವ ಪರೀಕ್ಷೆ

    ಚಿತ್ರದುರ್ಗ: ಜಿಲ್ಲೆಯಲ್ಲಿ ಶನಿವಾರ 74 ಜನರ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 15661 ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಮಾದರಿ-2538
    ನೆಗೆಟಿವ್-2329
    ಪಾಸಿಟಿವ್-11
    ಗುಣಮುಖ-5
    ಒಪ್ಪಿಗೆಯಾಗದ ವರದಿ-45
    ಬರ ಬೇಕಿರುವ ವರದಿ-154
    28 ದಿನದ ಅವಲೋಕನ ಪೂರ್ಣ-310
    14 ದಿನ ಅವಲೋಕನ ಪೂರ್ಣ-310
    ಸಾಂಸ್ಥಿಕ ಕ್ವಾರಂಟೈನ್-42
    ಸೌಲಭ್ಯ ಆಧಾರಿತ ಸಾಂಸ್ಥಿಕ ಕ್ವಾರಂಟೈನ್-378
    ಹೋಂ ಕ್ವಾರಂಟೈನ್-8140

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts