More

  ರಾಜ್ಯೋತ್ಸವ ಪ್ರಶಸ್ತಿ ರಾಜಶೇಖರಪ್ಪ ಅವರಿಗೆ ಸನ್ಮಾನ

  ಚಿತ್ರದುರ್ಗ: ನಗರದ ದವಳಗಿರಿ ಪತ್ತಿನ ಸಹಕಾರ ಸಂಘದಿಂದ ಕ್ರೀಡಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಿ.ರಾಜಶೇಖರಪ್ಪ ಅವರನ್ನು ಗೌರವಿಸಲಾಯಿತು.

  ಸಂಘದ ಅಧ್ಯಕ್ಷ ಎಂ.ಸುಮಿತ್‌ಕುಮಾರ್, ಉಪಾಧ್ಯಕ್ಷೆ ವಿನುತಾ, ನಿರ್ದೇಶಕರಾದ ಎ.ಸರೋಜಾಬಾಯಿ, ತಿಮ್ಮಣ್ಣ, ಶಿವಕುಮಾರ್, ಮಾಧವನಾಯ್ಕ, ಎಚ್.ಶಾರದಮ್ಮ, ಮಾರುತಿ ನಾಯ್ಕ, ಜಿಪಂ ಮಾಜಿ ಸದಸ್ಯ ರಾಜನಾಯ್ಕ, ಯಶೋದಾ ರಾಜಶೇಖರಪ್ಪ ಇದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts