More

  ಮಕ್ಕಳಿಗೆ ನೀರು ಕುಡಿಯುವ ಪರಿಕಲ್ಪನೆ ಪ್ರಾರಂಭ

  ರಾಣೆಬೆನ್ನೂರ: ತಾಲೂಕಿನ ಅಸುಂಡಿ ಗ್ರಾಮದ ಡಾ. ಕಡಕೋಳ ಪೋದಾರ ಲರ್ನ್ ಸ್ಕೂಲಿನಲ್ಲಿ ಬೇಸಿಗೆಯ ನಿಮಿತ್ತ ಮಕ್ಕಳಿಗಾಗಿ ವಾಟರ್‌ಬೆಲ್ ಎಂಬ ವಿಶೇಷ ಪರಿಕಲ್ಪನೆ ಪ್ರಾರಂಭಿಸಲಾಯಿತು.
  ಬೇಸಿಗೆಕಾಲ ಪ್ರಾರಂಭವಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ನಿಗ ವಹಿಸಲು ವಿಶೇಷವಾದ ನೀರಿನ ಗಂಟೆ ಬಾರಿಸುವುದರ ಮೂಲಕ ಮಕ್ಕಳ ಆರೋಗ್ಯದ ಮೇಲೆ ಕಾಳಜಿ ವಹಿಸಲಾಗಿದೆ. ತಾಪಮಾನ ಹೆಚ್ಚುತ್ತಿರುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆ ಇರುತ್ತದೆ. ಹೀಗಾಗಿ ಪ್ರತಿ ಗಂಟೆಗೊಮ್ಮೆ ವಾಟರ್ ಬೆಲ್ ಬಾರಿಸುದರ ಮೂಲಕ ಮಕ್ಕಳಿಗೆ ನೀರನ್ನು ಕುಡಿಯಲು ಸೂಚಿಸಲಾಗುತ್ತದೆ ಎಂದು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಕಡಕೋಳ ಹಾಗೂ ಪ್ರಾ.ರೂಪೇಶ ಘಾಟಗೆ ತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts