More

    ಚನ್ನಗಿರಿಯಲ್ಲಿ ಉತ್ತಮ ಮಳೆ

    ಚನ್ನಗಿರಿ: ತಾಲೂಕಿನ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಪಟ್ಟಣದಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆ ಸಂಜೆವರೆಗೆ ಸುರಿದಿದೆ. ಜೆ.ಸಿ. ರಸ್ತೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ರಸ್ತೆಗಳು ಜಲಾವೃತವಾಗಿದ್ದವು. ಕೃಷಿ ಇಲಾಖೆಯ ಸಭಾಂಗಣಕ್ಕೆ ನೀರು ನುಗ್ಗಿತ್ತು. ಈಗಾಗಲೇ ಬಿತ್ತನೆ ಮಾಡಿರುವ ಮತ್ತು ಬಿತ್ತನೆ ಕೈಗೊಳ್ಳಬೇಕಿರುವ ರೈತರಿಗೆ ಈ ಮಳೆಯಿಂದ ಅನುಕೂಲವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts