More

    ದೂರವಾಗದ ಆತಂಕ

    ಹನೂರು: ಇಂಡಿಗನತ್ತದಲ್ಲಿ ಮತಗಟ್ಟೆ ಧ್ವಂಸ ನಡೆದು ಇಷ್ಟು ದಿನಗಳಾಗಿದ್ದರೂ ನಮಗೆ ಆತಂಕ ದೂರವಾಗಿಲ್ಲ ಎಂದು ಗ್ರಾಮಸ್ಥ ವೀರಣ್ಣ ಹೇಳಿದರು.

    ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಪ್ರಕರಣ ನಡೆದಿದ್ದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಪೊಲೀಸರು ಯಾರನ್ನಾದರೂ ಕರೆದುಕೊಂಡು ಹೋಗುತ್ತಾರೆ ಎಂಬ ಭಯವಿದೆ. ಬಂಧನದಿಂದ ಬಿಡುಗಡೆಯಾಗಿರುವವರೂ ಭಯದಲ್ಲೇ ಇದ್ದಾರೆ. ಮತ್ತೆ ನಮ್ಮನ್ನು ಎಲ್ಲಿ ಅರೆಸ್ಟ್ ಮಾಡುತ್ತಾರೋ ಎನ್ನುವ ಭೀತಿ ಇದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts