More

    ಲಯನ್ಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ

    ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಕಾಲೇಜಿನಿಂದ ಎನ್‌ಟಿಎ (ನ್ಯಾಷಿನಲ್ ಟೆಸ್ಟಿಂಗ್ ಏಜೆನ್ಸಿ) ನಡೆಸುವ ಐಐಟಿ-ಜೆಇಇ ಆಡ್ವಾನ್ಸ್ ಪರೀಕ್ಷೆಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಗುರುವಾರ ಸನ್ಮಾನಿಸಿ ಅಭಿನಂದಿಸಿದೆ.

    2024ನೇ ಸಾಲಿನ ಐಐಟಿ-ಜೆಇಇ ಆಡ್ವಾನ್ಸ್ ಪ್ರವೇಶ ಪರೀಕ್ಷೆ ಬರೆಯಲು ಕಾಲೇಜಿನ ಆರ್.ಜೀವಿತ, ಮನೋಜ್, ಅಭಿಸಾಗರ್, ಶೋಭಿತ, ಸ್ಪೂರ್ತಿ, ರಕ್ಷಿತ ಹಾಗೂ ಪ್ರತೀಕ್ಷಾ ಆಯ್ಕೆಯಾಗಿದ್ದಾರೆ. ಅತಿ ಹೆಚ್ಚು ಅಂಕಗಳನ್ನು ಪಡೆದು ಐಇಟಿ-ಜೆಇಇ ಆಡ್ವಾನ್ಸ್ ಪ್ರವೇಶಕ್ಕೆ ಅರ್ಹತೆಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಲಯನ್ಸ್ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ಎಸ್.ಎಂ ಪ್ರಸಾದ್, ಖಂಚಾಚಿ ಗಿರಿರಾಜನ್, ಪ್ರಾಂಶುಪಾಲ ವಿನುತಾ, ಉಪನ್ಯಾಸಕರಾದ ಸ್ಯಾಮ್‌ಸನ್, ಧನಲಕ್ಷ್ಮಿ, ಪ್ರಸನ್ನ ಕುಮಾರ್, ಪವನ್‌ರಾಜ್ ಅಭಿನಂದನೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts