More

    ಸಿಬಿಎಸ್​ಇ ಕ್ಲಾಸ್​ 10-12ರ ಪರೀಕ್ಷಾ ದಿನಾಂಕ ಪ್ರಕಟ..

    ನವದೆಹಲಿ: ರಾಜ್ಯದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಿಜಾಬ್​-ಕೇಸರಿ ಸಂಘರ್ಷದಲ್ಲಿ ತೊಡಗಿಕೊಂಡಿರುವ ಮಧ್ಯೆಯೇ ನಿನ್ನೆ ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿತ್ತು. ಇಂದು ಸಿಬಿಎಸ್​​ಇ ಪರೀಕ್ಷಾ ದಿನಾಂಕ ಕೂಡ ಘೋಷಣೆಯಾಗಿದೆ.

    ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್​ (ಸಿಬಿಎಸ್​ಇ) ಕರೊನಾ ಕಗ್ಗಂಟಿನಿಂದಾಗಿ ಈ ಸಲ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸಲು ಮುಂದಾಗಿದ್ದು, ಮೊದಲ ಅವಧಿಯ ಪರೀಕ್ಷೆ ಈಗಾಗಲೇ ಮುಗಿದಿದೆ. ಈಗ ಎರಡನೇ ಅವಧಿಯ ಪರೀಕ್ಷೆಯ ದಿನಾಂಕ ಪ್ರಕಟಿಸಿದೆ.

    ಸಿಬಿಎಸ್​​ಇ ಕ್ಲಾಸ್​ 10 ಮತ್ತು 12ಕ್ಕೆ ಏಪ್ರಿಲ್ 26ರಿಂದ ಪರೀಕ್ಷೆ ನಡೆಸಲಾಗುವುದು ಎಂದು ದಿನಾಂಕ ಘೋಷಣೆ ಮಾಡಲಾಗಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರವೇ ಅಧಿಕೃತ ವೆಬ್​​ಸೈಟ್ http://www.cbse.nic.in ನಲ್ಲಿ ಪ್ರಕಟಿಸಲಾಗುವುದು ಮಂಡಳಿಯು ತಿಳಿಸಿದೆ.

    ಸಿಬಿಎಸ್​ಇ ಕ್ಲಾಸ್​ 10-12ರ ಪರೀಕ್ಷಾ ದಿನಾಂಕ ಪ್ರಕಟ..

    ಹಿಜಾಬ್​ ಕಿಚ್ಚು ಹೊತ್ತಿಸಿದವರ ಶಕ್ತಿಪ್ರದರ್ಶನ: ಅದೇ ಆರು ವಿದ್ಯಾರ್ಥಿನಿಯರಿಂದ ಮತ್ತೆ ತಕರಾರು

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts