More

    ಬ್ಯಾಡಗಿ ಮಾರುಕಟ್ಟೆಗೆ 1.10 ಲಕ್ಷ ಚೀಲ ಮೆಣಸಿನಕಾಯಿ

    ಬ್ಯಾಡಗಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ 1,10,818 ಚೀಲಗಳ ಆವಕವಾಗುವ ಮೂಲಕ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಹಾಗೂ ಲಕ್ಷ ಚೀಲ ದಾಟಿದ ದಾಖಲೆ ಆಗಿದೆ. ಕಳೆದ ವಾರ 90 ಸಾವಿರ ಚೀಲ ಆವಕವಾಗಿತ್ತು. ಆದರೆ, ಈ ವರ್ಷ ಇದುವರೆಗೂ ಒಂದು ಲಕ್ಷ ದಾಟಿರಲಿಲ್ಲ. ಜ. 8ರಂದು ದಿಢೀರ್ ಮೆಣಸಿನಕಾಯಿ ಆವಕ ಹೆಚ್ಚಳವಾಗಿದೆ. ಆದರೆ, ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
    ದರ: ಕಡ್ಡಿ ಕನಿಷ್ಠ 3,129 ರೂ., ಗರಿಷ್ಠ 50,009, ಡಬ್ಬಿ 3,509-65,789, ಗುಂಟೂರು 1,509-19,109.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts