More

    ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಇಲ್ಲಿದೆ ವ್ಯಾಪಾರ-ವಹಿವಾಟು ಅವಕಾಶ!

    ಬೆಂಗಳೂರು: ಕರೊನಾ-ಲಾಕ್​ಡೌನ್​ ಕಾರಣಕ್ಕೆ ಎಷ್ಟೋ ಜನ ಉದ್ಯೋಗ-ಉದ್ಯಮವನ್ನು ಕಳೆದುಕೊಂಡಿದ್ದಾರೆ. ಹೊಸದಾಗಿ ಏನಾದರೂ ಮಾಡೋಣವೆಂದರೂ ಸರಿಯಾದ ಸ್ಥಳಾವಕಾಶ ಸಿಗುತ್ತಿಲ್ಲ. ಸುಲಭದಲ್ಲಿ ಜನ ಸೇರುವ ಸ್ಥಳವೇನಾದರೂ ಸಿಕ್ಕರೆ ಯಾವುದಾದರೂ ವ್ಯಾಪಾರ ಮಾಡಬಹುದು ಎಂಬ ಯೋಚನೆಯಲ್ಲಿ ಇರುವವರಿಗೆ ಇದೊಂದು ಸುವರ್ಣಾವಕಾಶ.

    ವ್ಯಾಪಾರದ ಯೋಜನೆ-ಯೋಚನೆಯಲ್ಲಿ ಇರುವವರಿಗೆ ರಾಜ್ಯದ 17 ಜಿಲ್ಲೆಗಳಲ್ಲಿ ಅವಕಾಶಗಳಿವೆ. ಇಂಥದ್ದೊಂದು ಅವಕಾಶವನ್ನು ಕೆಎಸ್​ಆರ್​ಟಿಸಿ ಒದಗಿಸುತ್ತಿದೆ. ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ 17 ಜಿಲ್ಲೆಗಳ ಜಿಲ್ಲಾ ಕೇಂದ್ರ, ತಾಲೂಕು ಮತ್ತು ಹೋಬಳಿಗಳ ಬಸ್​ ನಿಲ್ದಾಣಗಳಲ್ಲಿ ವಾಣಿಜ್ಯ ವ್ಯವಹಾರಕ್ಕೆ ಪರವಾನಗಿ ಆಧಾರದಲ್ಲಿ ಮಳಿಗೆಗಳು ಲಭ್ಯ ಇರುತ್ತವೆ. ಆಸಕ್ತರು ಮಳಿಗೆಗಳ ಪರವಾನಗಿ ಮೊತ್ತ ಹಾಗೂ ಇತರ ವಿವರಗಳಿಗೆ http://ksrtc.karnataka.gov.in ವೀಕ್ಷಿಸಬಹುದು’ ಎಂದು ಕೆಎಸ್​ಆರ್​ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

    ಆಟವಾಡುತ್ತ ಗೋಲಿ ನುಂಗಿ ಪ್ರಾಣ ಕಳೆದುಕೊಂಡಿತು 14 ತಿಂಗಳ ಮಗು…

    ವಾಲಿಕೊಂಡಿದೆ ಮೂರಂತಸ್ತಿನ ಕಟ್ಟಡ; ಯಾವ ಕ್ಷಣದಲ್ಲಾದರೂ ಬಿದ್ದೀತು ಎಂಬ ಆತಂಕದಲ್ಲಿ ಸ್ಥಳೀಯರು..

    ಎಂ.ಜಿ.ರಸ್ತೆಯಲ್ಲಿ ರಾತ್ರಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಯ್ತು ಓಡಾಟ!

    ಮದುವೆಯಾಗಿದ್ದರೂ ಇನ್ನೊಬ್ಬರ ಜತೆ ಪ್ರೇಮ: ಮನೆಬಿಟ್ಟು ಬಂದವರ ಪರಿಸ್ಥಿತಿ ಗಂಭೀರ

    ದೇಶದ ಪ್ರಪ್ರಥಮ ಕೋವಿಡ್​ ಸೋಂಕಿತೆಗೆ ಈಗ ಮತ್ತೆ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts