More

    ರಾಜಕೀಯ ಮುಖಂಡನ ಮಗನ ಮದುವೇಲಿ ನರ್ತಕಿಯಿಂದ ಭರ್ಜರಿ ಡ್ಯಾನ್ಸ್​; ಪೊಲೀಸರು ಮಾಡಿದ್ದೇನು?

    ಅಲಿಘಡ್​: ಲಾಕ್​ಡೌನ್​ ಸಡಿಲಿಕೆ ಮಾಡಿದ್ದರೂ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶ ನೀಡಿವೆ.

    ಉತ್ತರ ಪ್ರದೇಶದ ಅಲಿಘಡ್​ನಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್​ಪಿ) ನಾಯಕ ಮೊಹಮ್ಮದ್​ ಜಾಹಿದ್​ ಈ ಲಾಕ್​ಡೌನ್​ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ.

    ಮೊಹಮ್ಮದ್​ ಜಾಹಿದ್ ತನ್ನ ಮಗನ ಮದುವೆ ಏರ್ಪಡಿಸಿದ್ದರು. ಆದರೆ ಈ ವಿವಾಹದಲ್ಲಿ ಲಾಕ್​ಡೌನ್​ ನಿಯಮಗಳೆಲ್ಲವನ್ನೂ ಮುರಿದಿದ್ದಾರೆ. ಭರ್ಜರಿಯಾಗಿ ವಿವಾಹ ಮಹೋತ್ಸವ ನಡೆಸಿದ್ದಾರೆ. ನರ್ತಕಿಯನ್ನು ಕರೆಸಿ ಅದ್ದೂರಿ ನೃತ್ಯ ಪ್ರದರ್ಶನವನ್ನೂ ಆಯೋಜಿಸಿದ್ದರು.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ದರ್ಶನ ನೀಡಲು ಪ್ರಾರಂಭಿಸಿದ ಮಲೆ ಮಹದೇಶ್ವರ ಸ್ವಾಮಿ; ಭಕ್ತರು ಸೇವೆಯನ್ನೂ ಸಲ್ಲಿಸಬಹುದು…

    ಇನ್ನು ಪಾಲ್ಗೊಂಡ ಅತಿಥಿಗಳು ಯಾರೂ ಮಾಸ್ಕ್​ ಧರಿಸಿ ಇರಲಿಲ್ಲ. ಸಾಮಾಜಿಕ ಅಂತರ ನಿಯಮವನ್ನಂತೂ ಸಂಪೂರ್ಣವಾಗಿ ಗಾಳಿಗೆ ತೂರಿದ್ದರು.

    ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಅದನ್ನು ನೋಡುತ್ತಿದ್ದಂತೆ ಪೊಲೀಸರು ಮೊಜಮ್ಮದ್​ ಜಾಹಿದ್​ ಸೇರಿ ಒಟ್ಟು 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿ: VIDEO: ಕೋಲಾರದಲ್ಲಿ ಎಕ್ಕದ ಗಿಡದ ತುಂಬೆಲ್ಲ ಮಿಡತೆಗಳ ದಂಡು; ರೈತರಲ್ಲಿ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts