More

    ಒಂದೇ ಕೊಠಡಿಯೊಳಗೆ ಜೊತೆಯಾಗಿ ವಿಷ ಕುಡಿದ ಸಹೋದರರು; ಅಣ್ಣ-ತಮ್ಮಂದಿರ ಮಕ್ಕಳ ಸಾವು..

    ಧಾರವಾಡ: ಸಹೋದರರಿಬ್ಬರು ಒಂದೇ ಕೊಠಡಿಯಲ್ಲಿ ಜೊತೆಗೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಮೈಲಾರಪ್ಪ ತೆಂಬದ ಮತ್ತು ಪ್ರಕಾಶ ತೆಂಬದ ಆತ್ಮಹತ್ಯೆಗೆ ಶರಣಾದ ಸೋದರರು. ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು, ವಿಷ ಸೇವಿಸಿ ಮೃತಪಟ್ಟಿದ್ದಾರೆ. ಸಾಲದ ಬಾಧೆಯಿಂದಾಗಿ ಹೀಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆಗೆ ಖಚಿತ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ನವಲಗುಂದ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪೊಲೀಸರಿನ್ನು ಕ್ರಿಮಿನಲ್‌ಗಳ ಜತೆ ಪಾರ್ಟಿಗೆ ಹಾಜರಾಗುವಂತಿಲ್ಲ; ರೌಡಿ-ಗೂಂಡಾಗಳ ಸಮಾರಂಭಗಳಲ್ಲಿ ಭಾಗಿ ಆಗುವಂತಿಲ್ಲ

    ಅಳಿಯನಿಂದಲೇ ಮಾವನ ಅಪಹರಣ!; ರಿಯಲ್​ ಎಸ್ಟೇಟ್​ ಉದ್ಯಮಿ ಕಿಡ್ನ್ಯಾಪ್​ ಸಂಬಂಧ ಐವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts