More

    VIDEO|ಮದುವೆ ಶಾಸ್ತ್ರ ನಡೀತಿದ್ದಾಗ ಎಂಟ್ರಿ ಕೊಟ್ಟ ಮಂಗಗಳು; ಕಪಿಷೇಷ್ಟೆಗೆ ವಧು-ವರ ಶಾಕ್​​!

    ಆಂಧ್ರಪ್ರದೇಶ: ಮದುವೆಗೆ ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು ಬಂಧು ನವ ಜೋಡಿಯನ್ನು ಆಶಿರ್ವಾದ ಮಾಡುತ್ತಾರೆ. ಆದರೆ ಇಲ್ಲೊಂದು ಮದುವೆಗೆ ಮಾತ್ರ ಕರೆಯದ ಅತಿಥಿಯೊಬ್ಬ ಮಂಟಪಕ್ಕೆ ಬಂದು ದಾಂಧಲೆ ಮಾಡಿದ್ದಾರೆ.

    ಇದನ್ನೂ ಓದಿ: ಏಕಕಾಲದಲ್ಲಿ ಅಜ್ಜಿ, ಅಮ್ಮ, ಅತ್ತೆ ಪ್ರೆಗ್ನೆಂಟ್ ; ಫೋಟೋಶೂಟ್​​ ಅಸಲಿ ಕಥೆ ಏನು..?
    ವಧು-ವರರು ಜೀವನದಲ್ಲಿ ಈ ಸ್ಪೆಷಲ್ ಡೇ ಸುಸೂತ್ರವಾಗಿ ನಡೆಯಬೇಕು ಎಂದೇ ಅಂದುಕೊಳ್ಳುತ್ತಾರೆ. ಹೀಗಿದ್ದೂ ಹಲವಾರು ಬಾರಿ ಎಡವಟ್ಟು ಆಗೋದಿದೆ. ಆಂಧ್ರಪ್ರದೇಶದ ಈ ಮದುವೆ ಮನೆಯಲ್ಲಿಯೂ ಆಗಿದ್ದು ಇದೇ.

    ಇದನ್ನೂ ಓದಿ: ಸಾಕು ನಾಯಿ ಮಾಲೀಕರೆ ಎಚ್ಚರ; ನಿಮ್ಮ ಶ್ವಾನ ಎಲ್ಲಂದ್ರಲ್ಲಿ ಮಲವಿಸರ್ಜಿಸಿದ್ರೆ 10,000 ರೂ.ದಂಡ!
    ಮಂಟಪದಲ್ಲಿ ಮದುವೆ ಶಾಸ್ತ್ರ ನಡೆಯುತ್ತಿರುವಾಗ ಕೋತಿಯೊಂದು ವರ ಮತ್ತು ವಧುವಿನ ತಲೆಯ ಮೇಲೆ ಹಾರಿ ಹೋಗಿದೆ. ಕೋತಿಯ ದಿಢೀರ್ ಆಗಮನದಿಂದ ವಧು-ವರರು ಇಬ್ಬರೂ ಗಾಬರಿಯಾಗುವುದನ್ನು ವೀಡಿಯೋದಲ್ಲಿ ನೋಡಬಹುದು. ಎಲ್ಲಿಂದಲೋ ಎಂಟ್ರಿ ಕೊಟ್ಟ ಕೋತಿ ಮದುವೆಯ ಸಂಭ್ರಮವನ್ನೇ ಹಾಳು ಮಾಡಿದೆ. ಸದ್ಯ ಕಪಿಚೇಷ್ಟೆಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    ಹಾಲಿಗಾಗಿ ಅಂಗಡಿಗೆ ಹೋಗಬೇಕಾಗಿಲ್ಲ..ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಫ್ರೆಶ್‌ ಮಿಲ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts