More

    ಕಪೂರ್ ಕುಟುಂಬಕ್ಕೆ ಕರೊನಾ ಕಂಟಕ: ನಾಲ್ವರಿಗೆ ಸೋಂಕು, ಅರ್ಜುನ್ ಮನೆ ಸೀಲ್​ಡೌನ್

    ಮುಂಬೈ: ಕರೊನಾ ಮತ್ತೆ ಬಾಲಿವುಡ್ ಸೆಲೆಬ್ರಿಟಿಗಳನ್ನು ಕಾಡುತ್ತಿದೆ. ಹೌದು, ಇದೀಗ ನಟಿ ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾ ಅವರು ಕರೊನಾದಿಂದ ಚೇತರಿಸಿಕೊಂಡ ನಂತರ, ಕಪೂರ್ ಕುಟುಂಬದ ಇತರ ಸದಸ್ಯರಿಗೆ ಕರೊನಾ ವಕ್ಕರಿಸಿದೆ. ಅರ್ಜುನ್ ಕಪೂರ್, ಅಂಶುಲಾ ಕಪೂರ್, ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಅವರು ಸದ್ಯ ಕರೊನಾ ಪಾಸಿಟಿವ್ ಆಗಿದ್ದಾರೆ. ಇವರೆಲ್ಲ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಜೊತೆಗೆ, ನಟ ಅರ್ಜುನ್ ಕಪೂರ್ ಅವರ ಮನೆಯನ್ನು ಬಿಎಂಸಿ (BMC) ಸೀಲ್​ಡೌನ್ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ

    ಕಪೂರ್ ಕುಟುಂಬಕ್ಕೆ ಕರೊನಾ ಕಂಟಕ: ನಾಲ್ವರಿಗೆ ಸೋಂಕು, ಅರ್ಜುನ್ ಮನೆ ಸೀಲ್​ಡೌನ್

    ನಿರ್ಮಾಪಕ ಬೋನಿ ಕಪೂರ್ ಕೂಡ ಅಸ್ವಸ್ಥರಾಗಿದ್ದರೂ, ಆದರೆ ಅವರು ಕರೊನಾಗೆ ನೆಗೆಟಿವ್ ಎಂದು ಮೂಲಗಳು ತಿಳಿಸಿವೆ. ನಟ ಅನಿಲ್ ಕಪೂರ್ ಕೂಡ ಕರೊನಾಗೆ ನೆಗೆಟಿವ್ ಎಂಬ ಮಾಹಿತಿ ಇದೆ. ಸಣ್ಣಪುಟ್ಟ ರೋಗಲಕ್ಷಣಗಳೊಂದಿಗೆ ಸದ್ಯ, ಕಪೂರ್ ಕುಟುಂಬದ ನಾಲ್ವರು ಪ್ರಸ್ತುತ ಐಸೋಲೇಶನ್‌ನಲ್ಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ, ನಟ ರಣವೀರ್ ಶೋರೆ ಅವರು ಗೋವಾದಲ್ಲಿ ರಜಾದಿನ ಎಂಜಾಯ್ ಮಾಡಿ ಮನೆಗೆ ಹಿಂದಿರುಗಿದ ನಂತರ ತಮ್ಮ ಮಗ ಕರೊನಾಗೆ ಪಾಸಿಟಿವ್ ಎಂದು ಹೇಳಿದ್ದಾರೆ.

    ನಕಲಿ ಎನ್​ಸಿಬಿ ಅಧಿಕಾರಿಗಳ ಕಿರುಕುಳ; ನಟಿ ಆತ್ಮಹತ್ಯೆ

    ಮದುವೆಯಾಗಿ ತಿಂಗಳು ಕಳೆದಿಲ್ಲ, ಅಷ್ಟು ಬೇಗ ಬೇರೆ ನಟಿಯ ಜೊತೆ ವಿಕ್ಕಿ ಕೌಶಲ್ ಬೈಕ್ ರೈಡ್! ವಿಡಿಯೋ ವೈರಲ್…

    ಖ್ಯಾತ ನಟಿಯ ಜೊತೆ ಕುಣಿದು ಕುಪ್ಪಳಿಸಿದ ಸಲ್ಮಾನ್ ಖಾನ್! ಧೂಳೆಬ್ಬಿಸಿದ ವಿಡಿಯೋ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts