More

    ಟ್ರೋಲ್​​​ ಆಯ್ತು ಬಿಗ್​​​​​​​ಬಾಸ್​​​ ವಿನಯ್​​​​ ಗೌಡ ಅವರ 35 ಕಂಪೆನಿಗೆ ನಾನೇ ಓನರ್​​ ಎಂಬ ಹೇಳಿಕೆ; ವಿನಯ್​​ ಹೆಸರಿನ ಎಲ್ಲಾ ಅಂಗಡಿಗಳು ನಿಮ್ದೇನಾ ಎಂದು ಪ್ರಶ್ನೆ..?

    ಬಿಗ್ ಬಾಸ್ ಕನ್ನಡ 10ರ ಮನೆ ಈಗ ಹಳ್ಳಿ ಮನೆಯಾಗಿ ಬದಲಾಗಿದೆ. ಸ್ಪರ್ಧಿಗಳಿಗೆ ಗಾರ್ಡನ್‌ ಏರಿಯಾದಲ್ಲಿ ಇಡೀ ದಿನ ಕಳೆಯುವಂತೆ ಟಾಸ್ಕ್‌ ನೀಡಲಾಗಿದೆ. ವಿವಿಧ ಗೇಮ್‌ಗಳ ಮೂಲಕ ಆಟದ ರೋಚಕತೆಯನ್ನು ಹೆಚ್ಚಿಸಲಾಗುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯೊಳಗೆ ಮಾತಿನ ಚಕಮಕಿ ಮುಂದುವರಿದಿದ್ದು, ಇದೀಗ ಡ್ರೋನ್​ ಪ್ರತಾಪ್​​​​ ಮತ್ತು ವಿನಯ್​​​ ಗೌಡ ನಡುವೆ ನಡೆದ ಸಂಭಾಷಣೆ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲರ್​​ಗಳಿಗೆ ಆಹಾರವಾದಂತಿದೆ.

    ಟ್ರೋಲ್​​​ ಆಯ್ತು ಬಿಗ್​​​​​​​ಬಾಸ್​​​ ವಿನಯ್​​​​ ಗೌಡ ಅವರ 35 ಕಂಪೆನಿಗೆ ನಾನೇ ಓನರ್​​ ಎಂಬ ಹೇಳಿಕೆ; ವಿನಯ್​​ ಹೆಸರಿನ ಎಲ್ಲಾ ಅಂಗಡಿಗಳು ನಿಮ್ದೇನಾ ಎಂದು ಪ್ರಶ್ನೆ..?


    ಹಾಗಿದ್ರೆ ಡ್ರೋನ್​​ ಪ್ರತಾಪ್​ ಮತ್ತು ವಿನಯ್​​​ ಗೌಡ ನಡುವೆ ನಡೆದ ಸಂಭಾಷಣೆ ಏನು ಗೊತ್ತಾ?
    ಡ್ರೋನ್​ ಪ್ರತಾಪ್​ ನಾಮಿನೇಷನ್​​​​ ಸಮಯದಲ್ಲಿ ನೀಡಿದ ಹೇಳಿಕೆ ಏನಂದ್ರೆ- ನನ್ನನ್ನ ಸಾಕಷ್ಟು ಮಂದಿ ಬಿಗ್​​ ಬಾಸ್​​ ಮನೆಯಲ್ಲಿ ನಾನು ಯಾರಿಗೂ ಕಾಂಪಿಟೇಟರ್​​​ ಅಲ್ಲ ಅಂದುಕೊಂಡಿದ್ದಾರೆ. ಆದರೆ ನಾನು ಹೊರಗಡೆ ಸಾಕಷ್ಟು ಸ್ಟಾರ್ಟ್​​ ಅಪ್​​​ ಕಂಪೆನಿಗಳನ್ನ ಪ್ರಾರಂಭಿಸಿದ್ದು, ಕೆಲವಷ್ಟು ಜನರಿಗೆ ಉದ್ಯೋಗ ಸಿಗುವಂತಾಗಿದೆ ನಾನೂ ಈ ಮನೆಯಲ್ಲಿ ಉತ್ತಮ ಕಾಂಪಿಟೇಟರ್​​​ ಅಂತಾ ಹೇಳಿ ನಂತರದಲ್ಲಿ ವಿನಯ್​​​ ಗೌಡಾರನ್ನ ನಾಮಿನೇಟ್​​ ಮಾಡಿದ್ದಾರೆ.
    ಇದೇ ಸಂದರ್ಭ ಡ್ರೋನ್​ ಪ್ರತಾಪ್​ ಹೇಳಿಕೆಗೆ ಪ್ರತಿಕ್ರಯಿಸಿದ ವಿನಯ್​ ಗೌಡ, ಹೊರಗಡೆ ವಿಚಾರ ಇಲ್ಲಿ ಮಾತಾಡೋ ಅವಶ್ಯಕತೆ ಇಲ್ಲ. ನಾನೂ ಸಹ ಹೊರಗಡೆ 35 ಕಂಪೆನಿಗಳ ಓನರ್​ ಎಂದಿದ್ದಾರೆ.

    ಟ್ರೋಲ್​​​ ಆಯ್ತು ಬಿಗ್​​​​​​​ಬಾಸ್​​​ ವಿನಯ್​​​​ ಗೌಡ ಅವರ 35 ಕಂಪೆನಿಗೆ ನಾನೇ ಓನರ್​​ ಎಂಬ ಹೇಳಿಕೆ; ವಿನಯ್​​ ಹೆಸರಿನ ಎಲ್ಲಾ ಅಂಗಡಿಗಳು ನಿಮ್ದೇನಾ ಎಂದು ಪ್ರಶ್ನೆ..?


    ಸದ್ಯ ವಿನಯ್​​​ ಹೇಳಿಕೆ ಟ್ರೋಲರ್​​​​ಗಳಿಗೆ ಇಂಟ್ರೆಸ್ಟಿಂಗ್​​ ವಿಷಯ ಅನಿಸಿದ್ದು, ಇದೀಗ ವಿನಯ್​​ ಹೆಸರಿನಲ್ಲಿರುವ ಜ್ಯೂಸ್​​ ಶಾಪ್​, ಇಲೆಕ್ಟ್ರಿಕಲ್​ ಆ್​, ಬಟ್ಟೆ ಅಂಗಡಿ ಅಥವಾ ಯಾವುದೇ ವಿನಯ್​​ ಹೆಸರಿನ ಅಂಗಡಿಗಳ ಫೋಟೋವನ್ನ ಎಡಿಟ್​​ ಮಾಡಿ ಇವೆಲ್ಲಾ ಕಂಪೆನಿಗಳೂ ವಿನಯ್​ ಅವರದ್ದೇ ಎಂದು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡುತ್ತಿದ್ದಾರೆ.

    ಟ್ರೋಲ್​​​ ಆಯ್ತು ಬಿಗ್​​​​​​​ಬಾಸ್​​​ ವಿನಯ್​​​​ ಗೌಡ ಅವರ 35 ಕಂಪೆನಿಗೆ ನಾನೇ ಓನರ್​​ ಎಂಬ ಹೇಳಿಕೆ; ವಿನಯ್​​ ಹೆಸರಿನ ಎಲ್ಲಾ ಅಂಗಡಿಗಳು ನಿಮ್ದೇನಾ ಎಂದು ಪ್ರಶ್ನೆ..?


    ವೋಟಿಂಗ್ ಸಮಯದಲ್ಲಿ ಡ್ರೋನ್ ಪ್ರತಾಪ್ ‘ನಾನು ಕಂಪನಿ ನಡೆಸುತ್ತಿರುವ ನೂರಾರು ಜನರಿಗೆ ಕೆಲಸ ಕೊಟ್ಟಿರುವೆ’ ಎಂದು ಹೇಳಿದಾಗ ‘ನಾನು ಹೊರಗಡೆ 35 ಕಂಪನಿ ನಡೆಸುತ್ತಿರುವೆ’ ಎಂದು ವಿನಯ್ ಹೇಳಿದ ಮಾತು ಜನರಿಗೆ ಇಷ್ಟವಾಗಿಲ್ಲ.

    ಟ್ರೋಲ್​​​ ಆಯ್ತು ಬಿಗ್​​​​​​​ಬಾಸ್​​​ ವಿನಯ್​​​​ ಗೌಡ ಅವರ 35 ಕಂಪೆನಿಗೆ ನಾನೇ ಓನರ್​​ ಎಂಬ ಹೇಳಿಕೆ; ವಿನಯ್​​ ಹೆಸರಿನ ಎಲ್ಲಾ ಅಂಗಡಿಗಳು ನಿಮ್ದೇನಾ ಎಂದು ಪ್ರಶ್ನೆ..?


    ಇನ್ನು ಈ ಟ್ರೋಲ್​ಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಾನಾ ಕಾಮೆಂಟ್​​​ಗಳನ್ನ ಮಾಡುತ್ತಿದ್ದಾರೆ. ಸದ್ಯ ಹೆಣ್ಣು ಮಕ್ಕಳ ಜೊತೆ ವಿನಯ್ ವರ್ತಿಸುತ್ತಿರುವ ರೀತಿ ಸರಿ ಅಲ್ಲ ಮನೆಯಲ್ಲಿ ನಮ್ಮ ಮಕ್ಕಳು ಟಿವಿ ನೋಡುತ್ತಾರೆ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts