More

    ಒಬ್ಬಳನ್ನೇ ಪ್ರೀತಿಸಿದ ಬೆಸ್ಟ್​ ಫ್ರೆಂಡ್ಸ್​: ಲವ್​ ಸಕ್ಸಸ್​ ಆಗಿದ್ಹೇಗೆ? ಮೂವರ ಇಂಟೆಸ್ಟಿಂಗ್​ ಕಹಾನಿ ಇದು!

    ಬ್ರಾಸಿಲಿಯಾ: ಬೆಸ್ಟ್​ ಫ್ರೆಂಡ್ಸ್​ ಅಂದರೆ ಬಟ್ಟೆ ಹಾಗೂ ಊಟ ಸೇರಿದಂತೆ ಎಲ್ಲದರಲ್ಲೂ ಸಮಾನಾಗಿ ಹಂಚಿಕೊಳ್ಳುತ್ತಾರೆ. ಆದರೆ, ಪ್ರೀತಿ ವಿಚಾರ ಬಂದಾಗ ಮಾತ್ರ ಯಾರಾದರೂ ಸರಿಯೇ ತುಂಬಾ ಸ್ವಾರ್ಥಿಗಳಾಗುತ್ತಾರೆ. ಆದರೆ, ಈ ಸ್ಟೋರಿಯಲ್ಲಿ ಬರುವ ಸ್ನೇಹಿತರಿಬ್ಬರು ಮಾತ್ರ ತುಂಬಾ ವಿಭಿನ್ನ. ಒಂದೇ ಮಹಿಳೆಯನ್ನು ಪ್ರೀತಿಸುತ್ತಿದ್ದು, ಪ್ರೇಮ ಪ್ರಸ್ತಾಪ ಮಾಡಿ ಆಕೆಯ ಒಪ್ಪಿಗೆ ಪಡೆದು ಮೂವರು ಒಟ್ಟಿಗೆ ಪ್ರೀತಿಯ ಅಲೆಯಲ್ಲಿ ಮಿಂದೇಳುತ್ತಿದ್ದಾರೆ.

    ಇದನ್ನೂ ಓದಿ: ಪತ್ನಿ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಾಲ್​ಗರ್ಲ್​ ಎಂದು ಪ್ರಚಾರ ಮಾಡಿದ ಪತಿ..!

    ಒಬ್ಬಳನ್ನೇ ಪ್ರೀತಿಸಿದ ಬೆಸ್ಟ್​ ಫ್ರೆಂಡ್ಸ್​: ಲವ್​ ಸಕ್ಸಸ್​ ಆಗಿದ್ಹೇಗೆ? ಮೂವರ ಇಂಟೆಸ್ಟಿಂಗ್​ ಕಹಾನಿ ಇದು!

    ಡಿನೋ ಡಿಸೋಜಾ ಮತ್ತು ಸೌಲೊ ಗೊಮ್ಸ್​ ಇಬ್ಬರು ಸಹ 30 ವಯಸ್ಸಿನವರು. ಬ್ರೆಜಿಲ್​ ಮೂಲದ ಇಬ್ಬರು ಆತ್ಮೀಯ ಸ್ನೇಹಿತರು. ಕಳೆದ ವರ್ಷ ಆಗಸ್ಟ್​ 19ರಂದು ಹಾಲಿಡೇ ಮೋಜಿಗೆಂದು ಬಾರ್ಸಿಲೋನಾಗೆ ತೆರಳಿದ್ದಾಗ ಬಾರ್​ ಒಂದರಲ್ಲಿ ಬೆಲರಸ್​ ಮೂಲದ ಒಲ್ಗಾ (27) ಎಂಬಾಕೆಯ ಭೇಟಿಯಾಗುತ್ತದೆ.

    ಇದನ್ನೂ ಓದಿ: ಪತ್ನಿ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಾಲ್​ಗರ್ಲ್​ ಎಂದು ಪ್ರಚಾರ ಮಾಡಿದ ಪತಿ..!

    ಒಬ್ಬಳನ್ನೇ ಪ್ರೀತಿಸಿದ ಬೆಸ್ಟ್​ ಫ್ರೆಂಡ್ಸ್​: ಲವ್​ ಸಕ್ಸಸ್​ ಆಗಿದ್ಹೇಗೆ? ಮೂವರ ಇಂಟೆಸ್ಟಿಂಗ್​ ಕಹಾನಿ ಇದು!

    ಇದಾದ ಬಳಿಕ ಒಲ್ಗಾ ಸೌಂದರ್ಯಕ್ಕೆ ಸ್ನೇಹಿತರಿಬ್ಬರು ಸಹ ಮರುಳಾಗುತ್ತಾರೆ. ಸ್ನೇಹಿತರ ಗುಂಪಿನ ಜತೆ ಸೇರಿ ಒಲ್ಗಾ ಸೌಂದರ್ಯವನ್ನು ಸವಿಯುವ ಇಬ್ಬರು ತಮ್ಮ ಸ್ನೇಹತ್ವಕ್ಕೆ ಧಕ್ಕೆ ಬರದಂತೆ ಸಂಬಂಧ ಬೆಳೆಸಲು ಒಟ್ಟಿಗೆ ಪ್ರೀತಿಯ ಪ್ರಸ್ತಾಪ ಮಾಡುವ ನಿರ್ಧಾರ ಮಾಡುತ್ತಾರೆ. ಸ್ನೇಹಿತರ ಜತೆಯಿದ್ದ ಒಲ್ಗಾಳನ್ನು ಡ್ರಿಂಕ್ಸ್​ಗೆಂದು ಆಹ್ವಾನ ನೀಡಿ, ಪ್ರೇಮ ನಿವೇದನೆಯನ್ನು ಮಾಡುತ್ತಾರೆ. ಕೊನೆಗೆ ಒಲ್ಗಾ ಒಪ್ಪಿಗೆ ಪಡೆದು ಮೂವರು ಸಹ ಜತೆಯಾಗಿಯೇ ಡೇಟಿಂಗ್​ ಆರಂಭಿಸುತ್ತಾರೆ.

    ಇದನ್ನೂ ಓದಿ: ಹುಡುಗನಿಗೆ ಮದುವೆ ವಯಸ್ಸು ಆಗದಿದ್ದರೂ ವಯಸ್ಕರಿಬ್ಬರು ಒಟ್ಟಿಗೇ ಇರಬಹುದು ಎಂದ ಹೈಕೋರ್ಟ್​

    ಒಬ್ಬಳನ್ನೇ ಪ್ರೀತಿಸಿದ ಬೆಸ್ಟ್​ ಫ್ರೆಂಡ್ಸ್​: ಲವ್​ ಸಕ್ಸಸ್​ ಆಗಿದ್ಹೇಗೆ? ಮೂವರ ಇಂಟೆಸ್ಟಿಂಗ್​ ಕಹಾನಿ ಇದು!

    ಮೂವರು ಸಹ ಸಂಬಂಧದಲ್ಲಿ ಇರುವುದು ನಮಗೆ ಪ್ರಶ್ನೆಯೇ ಅಲ್ಲ. ಇದು ಕೆಮಿಸ್ಟ್ರಿಯ ಪ್ರಶ್ನೆಯಾಗಿದೆ. ನಾವು ಒಬ್ಬರಿಗೊಬ್ಬರು ಬೆರೆತಿದ್ದೇವೆ. ಸುಮಾರು ಒಂದೂವರೆ ವರ್ಷಗಳ ಕಾಲ ಡೇಟಿಂಗ್​ ನಡೆಸಿ ಸಂಪೂರ್ಣ ಅರಿತಿದ್ದೇವೆ. ಆರಂಭದಲ್ಲಿ ಸ್ನೇಹಿತರು ಮತ್ತು ಕುಟುಂಬದವರಿಂದ ವಿರೋಧವೂ ವ್ಯಕ್ತವಾಯಿತು. ಸಾಕಷ್ಟು ಟೀಕೆಗಳು ಎದುರಾದರೂ ಸಹ ಎಲ್ಲವನ್ನು ಮೂವರು ಶಾಂತಿಯುತವಾಗಿ ಬಗೆಹರಿಸಿದೆವು. ಇದೀಗ ಎಲ್ಲರೂ ಬೆಂಬಲವಾಗಿ ನಿಂತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!

    ಒಬ್ಬಳನ್ನೇ ಪ್ರೀತಿಸಿದ ಬೆಸ್ಟ್​ ಫ್ರೆಂಡ್ಸ್​: ಲವ್​ ಸಕ್ಸಸ್​ ಆಗಿದ್ಹೇಗೆ? ಮೂವರ ಇಂಟೆಸ್ಟಿಂಗ್​ ಕಹಾನಿ ಇದು!

    ಈಗಲೂ ಕೆಲವರು ನೆಗಿಟಿವ್​ ಕಮೆಂಟ್​ ಮಾಡುತ್ತಾರೆ. ಆದರೆ, ಅಂಥವರನ್ನು ನಿರ್ಲಕ್ಷಿಸಿ ನಮ್ಮ ಸಂಬಂಧದ ಬಗ್ಗೆ ಮಾತ್ರ ಗಮನಹರಿಸುತ್ತೇವೆಂದು ಮೂವರು ಹೇಳಿದ್ದಾರೆ. ಅಚ್ಚರಿಯೆಂದರೆ ಮೂವರು ಸಹ ಒಟ್ಟಿಗೆ ಮಗು ಮಾಡಿಕೊಳ್ಳಲು ಬಯಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಬಿಹಾರದಲ್ಲಿ ಮುರಿದು ಬೀಳುತ್ತಾ ನಿತೀಶ್​ ಸರ್ಕಾರ? ಜೆಡಿಯುನ 17 ಶಾಸಕರು ಆರ್​ಜೆಡಿಗೆ ಬರಲು ಸಿದ್ಧರಿದ್ದಾರೆ ಎಂದ ನಾಯಕ

    VIDEO| ಒಡತಿ ಜತೆ ಹೆಜ್ಜೆ ಹಾಕಿದ ಎಮ್ಮೆ: ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ!

    ಡಿಫರೆಂಟ್​ ಸೆಕ್ಸ್​ ಪೊಸಿಷನ್​ಗೆ ಒಪ್ಪದ ಹೆಂಡತಿಯ ಮೇಲೆ ಹಲ್ಲೆ ನಡೆಸಿದ ಗಂಡ! ಪೊಲೀಸರ ಮೊರೆ ಹೋದ ಹೆಂಡತಿ!

    ಬಿಜೆಪಿಗೆ ಸೇರ್ಪಡೆಗೊಂಡ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts