More

    ಬೆಂಗ್ಳೂರು ನಿವಾಸಿಗಳೇ ಎಚ್ಚರ…. ರಾಜಧಾನಿಗೆ ಮತ್ತೆ ಮಳೆ ಭೀತಿ

    ಬೆಂಗಳೂರು: ರಾಜಧಾನಿಗೆ ಮತ್ತೆ ಮಳೆ ಆತಂಕ ಶುರುವಾಗಿದೆ. 2-3 ದಿನಗಳಿಂದ ತುಸು ಬಿಡುವು ಕೊಟ್ಟಿದ್ದ ಮಳೆ ಅ.21, 22 ಮತ್ತು 24ರಂದು ವ್ಯಾಪಕವಾಗಿ ಸುರಿಯಲಿದೆ.

    ವ್ಯಾಪಕ ಮಳೆ ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಗರದಲ್ಲಿ ಮಳೆಯಾಗಲಿದೆ.

    ಅ.1ರಿಂದ ಅ.20ರವರೆಗೆ 109 ಮಿಮೀ ಮಳೆ ಬದಲಾಗಿ 209 ಮಿಮೀ ಮಳೆ ಸುರಿದಿದ್ದು, ಶೇ.92 ವಾಡಿಕೆಯಂತೆ ಹೆಚ್ಚು ಮಳೆಯಾಗಿದೆ. ಇದರಿಂದ ನಗರದ ಹಲವೆಡೆ ಹಳೆಯ ಕಟ್ಟಡಗಳು ಕುಸಿತ ಪ್ರಕರಣಗಳು ಮರುಕಳಿಸುತ್ತಲೇ ಇದೆ. ಬಿಬಿಎಂಪಿ ನಡೆಸಿದ್ದ ಹೊಸ ಸಮೀಕ್ಷೆಯಲ್ಲಿ 404 ಶಿಥಿಲ ಮತ್ತು ಅಪಾಯಕಾರಿ ಕಟ್ಟಡಗಳನ್ನು ಪತ್ತೆಯಾಗಿವೆ. ಹಾಗಾಗಿ, ನಿರಂತರ ಮಳೆಯಿಂದ ಇಂತಹ ಕಟ್ಟಡಗಳು ಕುಸಿತ ಬೀಳುವ ಆತಂಕ ಎದುರಾಗಿದ್ದು, ನಿವಾಸಿಗಳು ಎಚ್ಚರಿಕೆಯಿಂದಿರಬೇಕು ಎಂಬುದು ಪತ್ರಿಕೆಯ ಕಳಕಳಿ.

    ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಪ್ರಕರಣ: ಮರಣೋತ್ತರ ವರದಿ ಬಿಚ್ಚಿಟ್ಟ ರಹಸ್ಯವಿದು..!

    ಮತ್ತೆ ಏರಿತು ಪೆಟ್ರೋಲ್​​ ಬೆಲೆ: ಪ್ರಮುಖ ನಗರಗಳ ಇಂದಿನ ಬೆಲೆ ಹೀಗಿದೆ

    ಪ್ರಿಯಾಂಕ ಗಾಂಧಿ ಗಾಡಿಗೆ ಮತ್ತೆ ಬ್ರೇಕ್​! ಆಗ್ರಾಗೆ ಹೋಗದಂತೆ ತಡೆದ ಯುಪಿ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts