More

    ಕರೊನಾ ವಿಚಾರದಲ್ಲಿ ಅಧಿಕಾರಿಗಳಿಬ್ಬರ ಟಾಕ್​ ಫೈಟ್​​ ವಿಡಿಯೋ ವೈರಲ್​

    ಬೆಳಗಾವಿ: ಅನ್ಯರಾಜ್ಯದ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ವಿಚಾರವಾಗಿ ಅಧಿಕಾರಿಗಳಿಬ್ಬರು ವಾಗ್ವಾದ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಘಟನೆಯ ದೃಶ್ಯ ಈಗ ಜಾಲತಾಣದಲ್ಲಿ ಸಂಚರಿಸುತ್ತಿದೆ.

    ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಉಪ‌ ಆಯುಕ್ತ ಎಸ್.ಬಿ.ದೊಡ್ಡಗೌಡರ ಹಾಗೂ ಕೆಎಸ್‌ಆರ್‌‌ಟಿಸಿ ಡಿಸಿ ಮಹಾದೇವಪ್ಪ ಮುಂಜಿ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಪರಸ್ಪರ ಏಕವಚನದಲ್ಲಿ ಅಧಿಕಾರಿಗಳು ನಿಂದಿಸಿಕೊಂಡಿದ್ದರು.

    ಕರೊನಾ ವಿಚಾರದಲ್ಲಿ ಅಧಿಕಾರಿಗಳಿಬ್ಬರ ಟಾಕ್​ ಫೈಟ್​​ ವಿಡಿಯೋ ವೈರಲ್​

    ಬೆಳಗಾವಿ: ಅನ್ಯರಾಜ್ಯದ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ವಿಚಾರವಾಗಿ ಅಧಿಕಾರಿಗಳಿಬ್ಬರು ವಾಗ್ವಾದ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಘಟನೆಯ ದೃಶ್ಯ ಈಗ ಜಾಲತಾಣದಲ್ಲಿ ಸಂಚರಿಸುತ್ತಿದೆ.#Belagavi #OfficersTalkFight #Coronavirus #Lockdown #MigrantWorkers

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮೇ 17, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts