More

    ಭಾರತದ ಪ್ರತಿಷ್ಠಿತ ಕಂಪನಿ ಬಿಇಎಲ್​ ಡಿಪ್ಲೊಮಾ ಅಪ್ರೆಂಟಿಸ್​​ಷಿಪ್ ಗೆ ಅವಕಾಶ ಕಲ್ಪಿಸಿದೆ

    ಘಾಜಿಯಾಬಾದ್: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಘಾಜಿಯಾಬಾದ್ ಘಟಕದಲ್ಲಿ 100 ಡಿಪ್ಲೊಮಾ ಅಪ್ರೆಂಟಿಸ್​​​​ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
    ಟ್ರೇಡ್​​ಗಳು: ಮೆಕಾನಿಕಲ್-29, ಕಂಪ್ಯೂಟರ್ ಸೈನ್ಸ್- 15, ಮಾಡರ್ನ್ ಆಫೀಸ್ ಮ್ಯಾನೇಜ್​ಮೆಂಟ್ ಆ್ಯಂಡ್ ಸೆಕ್ರೆಟರಿಯಲ್ ಪ್ರಾಕ್ಟೀಸ್- 10, ಎಲೆಕ್ಟ್ರಾನಿಕ್ಸ್-32, ಎಲೆಕ್ಟ್ರಿಕಲ್- 08, ಸಿವಿಲ್ -6 ಸೇರಿ ಒಟ್ಟು 100 ಸ್ಥಾನಗಳಿವೆ. 

    ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೀಡಾ ಪ್ರತಿಭಾವಂತರಿಗೆ ಜನರಲ್ ಬ್ಯಾಂಕಿಂಗ್ ಆಫೀಸರ್ ಆಗುವ ಅವಕಾಶ


    ತರಬೇತಿ ಅವಧಿ 1 ವರ್ಷ ಹಾಗೂ ಮಾಸಿಕ ಸ್ಟೈಪಂಡ್ 10,400/- ರೂ. ನೀಡಲಾಗುತ್ತದೆ.
    ಈ ಮೇಲೆ ತಿಳಿಸಿದ ಬ್ರಾಂಚ್​​​​ಗಳಲ್ಲಿ 2017ರಲ್ಲಿ ಅಥವಾ ಅದರ ನಂತರ ಅಂಗೀಕೃತ ಸಂಸ್ಥೆಯಿಂದ 2/3 ವರ್ಷದ ಡಿಪ್ಲೊಮಾ ಇಂಜಿನಿಯರಿಂಗ್ ಪಾಸಾಗಿರಬೇಕು. ಗರಿಷ್ಠ ವಯೋಮಿತಿ 23 ವರ್ಷ ನಿಗದಿಪಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 10ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ http://bel-india.in ಸಂಪರ್ಕಿಸಬಹುದು.

    ಶಸ್ತ್ರಸಜ್ಜಿತರಾಗಿ ಬಂದವರು ಅಪಹರಿಸಿ, ಅತ್ಯಾಚಾರವೆಸಗಿ, ಹಣ, ಮೊಬೈಲ್ ಕದ್ದುಹೋದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts