ಶಸ್ತ್ರಸಜ್ಜಿತರಾಗಿ ಬಂದವರು ಅಪಹರಿಸಿ, ಅತ್ಯಾಚಾರವೆಸಗಿ, ಹಣ, ಮೊಬೈಲ್ ಕದ್ದುಹೋದರು…

ಬುರ್ಹಾನ್​​ಪುರ (ಮಧ್ಯಪ್ರದೇಶ): ಆರು ಜನ ಶಸ್ತ್ರಧಾರಿಗಳು ಬಂದು ಮಹಿಳೆ ಮತ್ತು ಆಕೆಯ ಮಗಳನ್ನು ಅಪಹರಿಸಿ, ಅತ್ಯಾಚಾರವೆಸಗಿ, ಮೊಬೈಲ್, ಹಣ ಕದ್ದು ಪರಾರಿಯಾದ ಘಟನೆ ನಡೆದಿದೆ. ಇದು ನಡೆದ್ದು ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ. ಮಹಿಳೆ ಮತ್ತು ಮಗಳು ಮನೆಯಲ್ಲಿದ್ದಾಗ ಈ ಘಟನೆ ಭಾನುವಾರ ನಡೆದಿದೆ. ಶುಕ್ರವಾರ ಮಧ್ಯರಾತ್ರಿ, ಕಲ್ಲು ಪುಡಿಮಾಡುವ ಪ್ರದೇಶದ ಬಳಿ ಇರುವ ಅವರ ಮನೆಯಲ್ಲಿ ಮಹಿಳೆ, ಅವಳ ಗಂಡ ಮತ್ತು ಅವಳ ಮಗಳು ಇದ್ದರು. ಇದನ್ನೂ ಓದಿ:  ಗೋರಕ್ಷಕನನ್ನು ಬಂಧಿಸಿದ ಆರಕ್ಷಕರು.. ಆತ ಮಾಡಿದ್ದೇನು…? ಆರು … Continue reading ಶಸ್ತ್ರಸಜ್ಜಿತರಾಗಿ ಬಂದವರು ಅಪಹರಿಸಿ, ಅತ್ಯಾಚಾರವೆಸಗಿ, ಹಣ, ಮೊಬೈಲ್ ಕದ್ದುಹೋದರು…