More

    VEDEO| ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಮರಿ ಜಿರಾಫೆ: ವೈರಲ್​ ಆದ ವಿಡಿಯೋ

    ನವದೆಹಲಿ: ಮರಿ ಜಿರಾಫೆಯೊಂದು ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋ ತುಣಕು ಸದ್ಯ ಸಾಮಾಜಿ ಜಾಲತಾಣದಲ್ಲಿ ವೈರಲ್​ ಆಗಿದೆ.

    ಭಾರತೀಯ ಅರಣ್ಯ ಅಧಿಕಾರಿ ಸುಸಂತಾ ನಂದ ಅವರು ಮರಿ ಜಿರಾಫೆ ಓಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ ತಮ್ಮ ಫೇಸ್​ಬುಕ್​ ಪುಟದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಓಡಲು ಜನಿಸಿರುವ ಜಿರಾಫೆ ಎಂಬ ಶೀರ್ಷಿಕೆ ಬರೆದಿದ್ದಾರೆ. ಈ ವಿಡಿಯೋ 18 ಸೆಕೆಂಡ್​ಗಳ ದೃಶ್ಯ ಹೊಂದಿದೆ.

    ಮಕ್ಕಳು ಮನೆಯಲ್ಲಿ ತಮ್ಮ ಹೆತ್ತವರ ಸುತ್ತ ಓಡಾಡುವಂತೆ ಈ ಜಿರಾಫೆ ಕಾಡಿನಲ್ಲಿ ಓಡಾಡುತ್ತಿದೆ. ಜಿರಾಫೆ 2 ಸುತ್ತು ಓಡುತ್ತದೆ. ಜಿರಾಫೆ ಜತೆ ಕಾಡಿನಲ್ಲಿ ಇತರ ಪ್ರಾಣಿ, ಪಕ್ಷಿಗಳು ಇರುವುದನ್ನು ಕಾಣಬಹುದಾಗಿದೆ.
    ಫೇಸ್​ಬುಕ್​ನಲ್ಲಿ ಈ ವಿಡಿಯೋ ವೀಕ್ಷಿಸಿದ ಅನೇಕ ಬಳಕೆದಾರರು ಸುಂದರವಾದ ಪರಿಸರ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts