More

    ಭಾರಿ ಅಪಘಾತ: ತಂದೆ-ತಾಯಿ-ಮಗಳು ಸೇರಿ 8 ಮಂದಿ ಸಾವು..

    ಉತ್ತರಪ್ರದೇಶ: ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಕಾರು ಹಾಗೂ ಆಟೋ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ-ತಾಯಿ-ಮಗಳು ಸೇರಿ ಒಟ್ಟು ಮಂದಿ ಸಾವಿಗೀಡಾಗಿದ್ದಾರೆ.

    ಈ ಅಪಘಾತದಲ್ಲಿ ಶ್ಯಾಮ್​ಬಾಬು (55), ಅವರ ಪತ್ನಿ ಮಮತಾ (30), ಪುತ್ರಿ ದೀಪಾಂಜಲಿ (7), ಸಂಬಂಧಿ ರಾಗಿಣಿ (15) ಹಾಗೂ ಪಂಚ (65), ವಿಜಯ್ (26), ಆಟೋ ಚಾಲಕ ರಾಜೇಶ್ (25), ರಜುಲಿಯಾ (45) ಸಾವಿಗೀಡಾದವರು.

    ಉತ್ತರಪ್ರದೇಶದ ಮಕ್ರಾವನ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-34ರಲ್ಲಿ ಮೌದಾ ಎಂಬ ಸ್ಥಳದ ಸಮೀಪ ಇಂದು ಈ ಭೀಕರ ಅಪಘಾತ ಸಂಭವಿಸಿದೆ. ಕಾರು-ಆಟೋ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಇನ್ನು ಕೆಲವರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

    ದೀರ್ಘ ಕಾಲ ಗೈರಾಗಿದ್ದ ತಂದೆ ಕೆಲಸದಿಂದ ವಜಾ, ‘ಅಪ್ಪನಿಗೆ ಕೆಲ್ಸ ಕೊಡಿ’ ಎಂಬ ಪುತ್ರಿಯ ಕೋರಿಕೆಗೆ ಮರುಗಿ ಉದ್ಯೋಗ ಕೊಟ್ಟ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts