ಮೋದಿಗೆ ಹ್ಯೂ’ಸ್ಟನ್’!

ಹ್ಯೂಸ್ಟನ್: ಇಲ್ಲಿನ ಭವ್ಯ ಎನ್​ಆರ್​ಜಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ 50 ಸಹಸ್ರಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರ ಸಮ್ಮುಖದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ರಾಷ್ಟ್ರದ ಪ್ರಮುಖ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಪ್ರಧಾನಿ…

View More ಮೋದಿಗೆ ಹ್ಯೂ’ಸ್ಟನ್’!

ಕಾಡಿದ ಡಿಕಾಕ್, ಟಿ20 ಸರಣಿ ಸಮ: ದಕ್ಷಿಣ ಆಫ್ರಿಕಾ ಬೌಲಿಂಗ್ ಎದುರು ಪರದಾಟ, ಚಿನ್ನಸ್ವಾಮಿ ಅಂಗಳದಲ್ಲಿ ಭಾರತಕ್ಕೆ ಸೋಲು

| ಸಂತೋಷ್ ನಾಯ್ಕ್​ ಬೆಂಗಳೂರು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸರಣಿ ಗೆಲ್ಲುವ ಉತ್ತಮ ಅವಕಾಶವನ್ನು ಭಾರತ ತಂಡ ಕೆಟ್ಟ ಬ್ಯಾಟಿಂಗ್​ನಿಂದಾಗಿ ಕೈಚೆಲ್ಲಿತು. ಮೊತ್ತವನ್ನು ರಕ್ಷಿಸಿಕೊಳ್ಳುವ ವಿಚಾರದಲ್ಲಿ ತಂಡದ ಕೆಟ್ಟ ದಾಖಲೆಯ ನಡುವೆಯೂ…

View More ಕಾಡಿದ ಡಿಕಾಕ್, ಟಿ20 ಸರಣಿ ಸಮ: ದಕ್ಷಿಣ ಆಫ್ರಿಕಾ ಬೌಲಿಂಗ್ ಎದುರು ಪರದಾಟ, ಚಿನ್ನಸ್ವಾಮಿ ಅಂಗಳದಲ್ಲಿ ಭಾರತಕ್ಕೆ ಸೋಲು

ವಿತ್ತೀಯ ಕೊರತೆ ಗುರಿ ಪರಿಷ್ಕರಣೆ ಇಲ್ಲ

ನವದೆಹಲಿ: ದೇಶದ ವಿತ್ತೀಯ ಕೊರತೆಯನ್ನು ಈಗಿರುವ ಶೇ. 3.3ರಿಂದ ಶೇ. 3.5ಕ್ಕೆ ಪರಿಷ್ಕರಿಸುವ ಸಾಧ್ಯತೆಯಿಲ್ಲ. ಸರ್ಕಾರಿ ವೆಚ್ಚದಲ್ಲಿ ಯಾವುದೇ ಕಡಿತ ಮಾಡುವ ಯೋಜನೆಯೂ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಸ್ಪಷ್ಟಪಡಿಸಿದ್ದಾರೆ.…

View More ವಿತ್ತೀಯ ಕೊರತೆ ಗುರಿ ಪರಿಷ್ಕರಣೆ ಇಲ್ಲ

ಇಂಜಿನಿಯರಿಂಗ್ ಕೋರ್ಸ್ ವ್ಯಾಸಂಗಕ್ಕೆ ವಿದ್ಯಾರ್ಥಿಗಳಲ್ಲಿ ಕುಸಿಯುತ್ತಿರುವ ಆಸಕ್ತಿ

ನವದೆಹಲಿ: ತಾಂತ್ರಿಕ ಪದವಿ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ 2015-16ನೇ ಸಾಲಿನಿಂದ ಕಡಿಮೆಯಾಗುತ್ತಿದೆ. ಬಿ.ಟೆಕ್ ಮತ್ತು ಎಂ.ಟೆಕ್ ಕೋರ್ಸ್​ಗಳಿಗೆ ಸೇರುವವರ ಸಂಖ್ಯೆಯಲ್ಲಿಯೂ ಗಣನೀಯ ಕುಸಿತವಾಗಿದೆ. ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್​ಎಚ್​ಇ) ಈ…

View More ಇಂಜಿನಿಯರಿಂಗ್ ಕೋರ್ಸ್ ವ್ಯಾಸಂಗಕ್ಕೆ ವಿದ್ಯಾರ್ಥಿಗಳಲ್ಲಿ ಕುಸಿಯುತ್ತಿರುವ ಆಸಕ್ತಿ

ಯು ಮುಂಬಾ ತಂಡಕ್ಕೆ ಭರ್ಜರಿ ಜಯ

ಜೈಪುರ: ಎದುರಾಳಿ ತಂಡದ ಪ್ರಬಲ ಪೈಪೋಟಿ ನಡುವೆಯೂ ಕಡೇ 5 ನಿಮಿಷ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ ಯು ಮುಂಬಾ ತಂಡ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ 9ನೇ ಗೆಲುವು ದಾಖಲಿಸಿತು. ಇದರೊಂದಿಗೆ…

View More ಯು ಮುಂಬಾ ತಂಡಕ್ಕೆ ಭರ್ಜರಿ ಜಯ

ಕ್ಯಾರೊಲಿನ್ ಮರಿನ್​ಗೆ ಚೀನಾ ಓಪನ್ ಕಿರೀಟ

ಶಾಂಘೈ: ಗಾಯದ ಸಮಸ್ಯೆಯಿಂದಾಗಿ ಕಳೆದ 8 ತಿಂಗಳಿಂದ ಹೊರಗುಳಿದಿದ್ದ 3 ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್ ತಾರೆ ಕ್ಯಾರೊಲಿನ್ ಮರಿನ್ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿದರು. ಇದರೊಂದಿಗೆ 2016ರ ರಿಯೋ ಒಲಿಂಪಿಕ್…

View More ಕ್ಯಾರೊಲಿನ್ ಮರಿನ್​ಗೆ ಚೀನಾ ಓಪನ್ ಕಿರೀಟ

ಪ್ರಿಯದರ್ಶಿನಿಗೆ ಸಾರಥ್ಯ: ನಾಳೆಯಿಂದ ಫಿಬಾ ಮಹಿಳಾ ಬಾಸ್ಕೆಟ್​ಬಾಲ್ ಟೂರ್ನಿ

ಬೆಂಗಳೂರು: ಫಿಬಾ ಮಹಿಳಾ ಏಷ್ಯಾಕಪ್ ಎ ಡಿವಿಜನ್ ಬಾಸ್ಕೆಟ್​ಬಾಲ್ ಚಾಂಪಿಯನ್​ಷಿಪ್ ಸೆಪ್ಟೆಂಬರ್ 24 ರಿಂದ 29 ರವರೆಗೆ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಲಿದೆ. ಚಾಂಪಿಯನ್​ಷಿಪ್​ನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು 2020ರ ಟೋಕಿಯೊ…

View More ಪ್ರಿಯದರ್ಶಿನಿಗೆ ಸಾರಥ್ಯ: ನಾಳೆಯಿಂದ ಫಿಬಾ ಮಹಿಳಾ ಬಾಸ್ಕೆಟ್​ಬಾಲ್ ಟೂರ್ನಿ

ಅಲ್​ಖೈದಾ ಉಗ್ರನ ಸೆರೆ

ಅಲ್​ಖೆೈದಾ ಸಂಘಟನೆ ಜತೆ ಸಂಪರ್ಕ ಹೊಂದಿರುವ ಉಗ್ರ ಮೊಹಮ್ಮದ್ ಕಲಿಮುದ್ದೀನ್ ಮುಜಹಿರಿಯನ್ನು ಜಾರ್ಖಂಡ್​ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಟಾಟಾನಗರ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬಂಧಿಸಿದೆ. ಈತ ಅನೇಕ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದು, ಭದ್ರತಾ…

View More ಅಲ್​ಖೈದಾ ಉಗ್ರನ ಸೆರೆ

ಆರೆಸ್ಸೆಸ್ ಕಾರ್ಯಕ್ರಮಕ್ಕೆ ಶಿವ ನಡಾರ್ ಅತಿಥಿ

ನಾಗಪುರ: ಬಹುರಾಷ್ಟ್ರೀಯ ಐಟಿ ಕಂಪನಿ ಎಚ್​ಸಿಎಲ್​ನ ಸಂಸ್ಥಾಪಕ, ಅಧ್ಯಕ್ಷ ಶಿವ ನಡಾರ್ ಮಹಾರಾಷ್ಟ್ರದ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್) ಮುಖ್ಯ ಕಚೇರಿಯಲ್ಲಿ ಅ.8ರಂದು ವಿಜಯದಶಮಿ ದಿವಸ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ…

View More ಆರೆಸ್ಸೆಸ್ ಕಾರ್ಯಕ್ರಮಕ್ಕೆ ಶಿವ ನಡಾರ್ ಅತಿಥಿ

ರ‍್ಯಾಲಿ ಅಪಘಾತ, ಗೌರವ್ ಗಿಲ್ ವಿರುದ್ಧ ಕೇಸು

ಬರ್ಮರ್(ರಾಜಸ್ಥಾನ): ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್​ಷಿಪ್ ವೇಳೆ ಸಂಭವಿಸಿದ ಅಪಘಾತದಿಂದಾಗಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರು ಚಾಲಕ ಗೌರವ್ ಗಿಲ್ ಹಾಗೂ ಸಹ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ. ಶನಿವಾರ ನಡೆದ ಘಟನೆಯಲ್ಲಿ ಒಂದೇ…

View More ರ‍್ಯಾಲಿ ಅಪಘಾತ, ಗೌರವ್ ಗಿಲ್ ವಿರುದ್ಧ ಕೇಸು