More

    ಇಸ್ರೇಲ್-ಹಮಾಸ್ ಯುದ್ಧ: ದೆಹಲಿಯಲ್ಲಿ ಬಿಗಿ ಭದ್ರತೆ

    ನವದೆಹಲಿ: ಇಸ್ರೇಲ್‌ನಲ್ಲಿ ಭದ್ರತಾ ಪಡೆಗಳು ಮತ್ತು ಪ್ಯಾಲೆಸ್ತೀನ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧವು ಉಲ್ಬಣಗೊಳ್ಳುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭಾವ್ಯ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಯಹೂದಿ ಧಾರ್ಮಿಕ ಸಂಸ್ಥೆಗಳು, ಇಸ್ರೇಲ್ ರಾಯಭಾರ ಕಚೇರಿ ಮತ್ತು ಇತರೆ ಧಾರ್ಮಿಕ ಸ್ಥಳಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

    ಯುದ್ಧದ ಹಿನ್ನೆಲೆ ಹಾಗೂ ಶುಕ್ರವಾರ ಮಸೀದಿಗಳಲ್ಲಿ ಪ್ರಾಇಸ್ರೇಲ್-ಹಮಾಸ್ ಯುದ್ಧ: ದೆಹಲಿಯಲ್ಲಿ ಬಿಗಿ ಭದ್ರತೆ
    ನವದೆಹಲಿ: ಇಸ್ರೇಲ್‌ನಲ್ಲಿ ಭದ್ರತಾ ಪಡೆಗಳು ಮತ್ತು ಪ್ಯಾಲೆಸ್ತೀನ್ ಉಗ್ರರ ನಡುವಿನ ಯುದ್ಧ ಉಲ್ಬಣಗೊಳ್ಳುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದ ಪ್ರಾರ್ಥನೆಗಳ ನಂತರ ಪ್ರತಿಭಟನೆಗಳು ನಡೆಯಬಹುದೆಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

    ವಿಶೇಷವಾಗಿ ಯಹೂದಿ ಧಾರ್ಮಿಕ ಸಂಸ್ಥೆಗಳು, ಇಸ್ರೇಲ್ ರಾಯಭಾರ ಕಚೇರಿ ಮತ್ತು ಇತರೆ ಧಾರ್ಮಿಕ ಸ್ಥಳಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಿ ವಾಹನ ಗಳ ತಪಾಸಣೆಯನ್ನು ನಡೆಸುತ್ತಿದ್ದಾರೆ. “ಪ್ಯಾಲೇಸ್ತೇನ್ ಪರ ಮತ್ತು ಇಸ್ರೇಲ್​ ಪರ ನಡೆಯಬಹುದಾದ ಸಂಭವನೀಯ ಪ್ರತಿಭಟನೆಗಳನ್ನು ಹತ್ತಿಕ್ಕಲು ಕ್ರಮ ತೆಗೆದುಕೊಳ್ಳಲಾಗಿದೆ. ಶುಕ್ರವಾರದ ಪ್ರಾರ್ಥನೆ ವೇಳೆ ಪೊಲೀಸ್ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಳಲ್ಲಿರುತ್ತಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಸಂಘರ್ಷಗಳಿಂದ ತುಂಬಿರುವ ಜಗತ್ತು ಯಾರಿಗೂ ಪ್ರಯೋಜನವಾಗುವುದಿಲ್ಲ: ಪ್ರಧಾನಿ ಮೋದಿ ಶಾಂತಿ ಮಂತ್ರ

    ಇನ್ನು ಇಸ್ರೇಲಿ ನಾಗರಿಕರ ಸುರಕ್ಷತೆಗಾಗಿ ಭದ್ರತಾ ಏಜೆನ್ಸಿಗಳು, ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಎಚ್ಚರಿಸಿವೆ. ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮತ್ತು ಗೋವಾ ರಾಜ್ಯಗಳ ಅಧಿಕಾರಿಗಳು ಇಸ್ರೇಲ್ ರಾಜತಾಂತ್ರಿಕರು, ಸಿಬ್ಬಂದಿ ಮತ್ತು ಪ್ರವಾಸಿಗರಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ. ಭಾರತವಲ್ಲದೆ, ಅಮೆರಿಕಾ, ಯುಕೆ, ಫ್ರಾನ್ಸ್, ಜರ್ಮನಿ ಮತ್ತು ಇತರ ದೇಶಗಳಲ್ಲಿ ಯಹೂದಿ ಮತ್ತು ಪ್ಯಾಲೆಸ್ತೀನ್ ಪರ ಜನರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

    ಹಮಾಸ್‌ನ ಅನಿರೀಕ್ಷಿತ ದಾಳಿಯ ನಂತರ 1,300 ಇಸ್ರೇಲಿಗಳು ಮೃತಪಟ್ಟಿದ್ದು, ನಂತರ ಇಸ್ರೇಲ್ ಪ್ರತೀಕಾರಕ್ಕಳಿದಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಜಾವನ್ನು ಭಗ್ನಾವಶೇಷ ಮಾಡುವುದಾಗಿ ಹೇಳಿದ ನಂತರ ನಡೆಯುತ್ತಿರುವ ಇಸ್ರೆಲ್​ನ ವಾಯುದಾಳಿಯಲ್ಲಿ 1500ಕ್ಕೂ ಹೆಚ್ಚು ಹಮಾಸ್​ ಉಗ್ರರನ್ನು ಕೊಲ್ಲಲಾಗಿದೆ ಎನ್ನಲಾಗಿದೆ.

    ಯುದ್ಧದಿಂದಾಗಿ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ರಕ್ಷಿಸಲು ಭಾರತ ಸರ್ಕಾರ ಮುಂದಾಗಿದ್ದು, ಆಪರೇಷನ್ ಅಜಯ್ ಅಡಿಯಲ್ಲಿ ಮೊದಲ ವಿಮಾನದಲ್ಲಿ 211 ಭಾರತೀಯರು ನವದೆಹಲಿಗೆ ಬಂದು ತಲುಪಿದರು. ರ್ಥನೆ ಇರುವ ಕಾರಣ ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆ ಇರುವುದರಿಂದ ದೆಹಲಿ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬಗಯಶರಿಕೇಡ್​ಗಳನ್ನು ಅಳವಡಿಸಿ ವಾಹನ ಗಳ ತಪಾಸಣೆಯನ್ನು ನಡೆಸುತ್ತಿದ್ದಾರೆ. “ಪ್ಯಾಲೇಸ್ತೇನ್ ಪರ ಮತ್ತು ಇಸ್ರೇಲ್​ ಪರ ನಡೆಯಬಹುದಾದ ಸಂಭವನೀಯ ಪ್ರತಿಭಟನೆಗಳನ್ನು ಹತ್ತಿಕ್ಕಲು ಕ್ರಮ ತೆಗೆದುಕೊಳ್ಳಲಾಗಿದೆ.

    ಶುಕ್ರವಾರದ ಪ್ರಾರ್ಥನೆ ವೇಳೆ ಪೊಲೀಸ್ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಳಲ್ಲಿರುತ್ತಾರೆ. ಇನ್ನು ಫ್ರಾನ್ಸ್ ನಲ್ಲಿ ಗುರುವಾರ ಎಲ್ಲ ರೀತಿಯ ಪ್ಯಾಲೆಸ್ತೇನ್ ಪರ ಪ್ರದರ್ಶನಗಳನ್ನು ನಿಷೇಧಿಸಿದೆ. ಹಮಾಸ್‌ನ ಅನಿರೀಕ್ಷಿತ ದಾಳಿಯ ನಂತರ 1,300 ಇಸ್ರೇಲಿಗಳು ಮೃತಪಟ್ಟಿದ್ದು, ನಂತರ ಇಸ್ರೇಲ್ ಪ್ರತೀಕಾರಕ್ಕಳಿದಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಜಾವನ್ನು ಭಗ್ನಾವಶೇಷ ಮಾಡುವುದಾಗಿ ಹೇಳಿದ ನಂತರ ನಡೆಯುತ್ತಿರುವ ಇಸ್ರೆಲ್​ನ ವಾಯುದಾಳಿಯಲ್ಲಿ 1500ಕ್ಕೂ ಹೆಚ್ಚು ಹಮಾಸ್​ ಉಗ್ರರನ್ನು ಕೊಲ್ಲಲಾಗಿದೆ ಎನ್ನಲಾಗಿದೆ.

    ಯುದ್ಧದಿಂದಾಗಿ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ರಕ್ಷಿಸಲು ಭಾರತ ಸರ್ಕಾರ ಮುಂದಾಗಿದ್ದು, ಆಪರೇಷನ್ ಅಜಯ್ ಅಡಿಯಲ್ಲಿ ಮೊದಲ ವಿಮಾನದಲ್ಲಿ ಭಾರತೀಯರು ನವದೆಹಲಿ್ಎ ಶುಕ್ರವಾರ ಬಂದಿಳಿದರು.

    ಇಸ್ರೇಲ್​-ಪ್ಯಾಲೆಸ್ತೀನ್​ ಸಂಘರ್ಷ: ಇಸ್ರೇಲ್​​ ಸೇನೆಯಲ್ಲಿ ಗುಜರಾತಿ ಸಹೋದರಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts