More

    ಇನ್ವಿಟೇಶನ್​​ ಜತೆಗೆ ಅನೌನ್ಸ್​​​​ ಮಾಡುತ್ತೀವಿ ಎಂದ ದಿವ್ಯಾ ಉರುಡುಗ; ‘ಅರ್ವಿಯಾ’ ಮದುವೆ ಡೇಟ್​ ಸದ್ಯದಲ್ಲೇ ಬಹಿರಂಗ?

    ಬಿಗ್ ಬಾಸ್ ಮನೆಯಲ್ಲಿ ಶುರುವಾದ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಪ್ರೇಮಕಥೆ ಒಟ್ಟಿಗೆ ಸಿನಿಮಾ ಮಾಡುವ ಹಂತಕ್ಕೆ ಬೆಳೆದಿದೆ. ಈ ಲವ್ ಬರ್ಡ್ಸ್ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ. ಯಾಕೆ ಗೊತ್ತಾ? ಕಳೆದ ಕೆಲ ದಿನಗಳ ಹಿಂದೆ ದಿವ್ಯಾ ಉರುಡುಗ ಸೀರೆಯೊಂದನ್ನ ಉಟ್ಟು ಏನೋ ಅನೌನ್ಸ್​​​​ ಮಾಡುತ್ತೀವಿ ಅರವಿಂದ್​​​ ಬಂದ ತಕ್ಷಣವೇ ಹೇಳುತ್ತೇವೆ ಎಂಬ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆದರೆ ವಿಡಿಯೋ ಕೊನೆಯಲ್ಲಿ ಅರವಿಂದ್​​ ಬರೋದೇ ಇಲ್ಲ.

    ಇನ್ವಿಟೇಶನ್​​ ಜತೆಗೆ ಅನೌನ್ಸ್​​​​ ಮಾಡುತ್ತೀವಿ ಎಂದ ದಿವ್ಯಾ ಉರುಡುಗ; 'ಅರ್ವಿಯಾ' ಮದುವೆ ಡೇಟ್​ ಸದ್ಯದಲ್ಲೇ ಬಹಿರಂಗ?


    ಇದೀಗ ನಟಿ ದಿವ್ಯಾ ಉರುಡುಗ ಅದರ ಮುಂದುವರಿದ ಭಾಗವಾಗಿಬ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದನ್ನ ಶೇರ್​​ ಮಾಡಿದ್ದಾರೆ. ವಿಡಿಯೋದಲ್ಲಿ ಅರವಿಂಸದ್​​​ ಕೆ.ಪಿ. ಕಾರ್​​ನಲ್ಲಿ ಕುಳಿತಿದ್ದು, ದಿವ್ಯಾ ಮೊನ್ನೆ ಯಾಕೆ ಬರಲಿಲ್ಲ ಎಲ್ಲರೂ ಏನು ಅನೌನ್ಸ್​​​ಮೆಂಟ್​​ ಮತ್ತೆ ಯಾವಾಗ ಅನೌನ್ಸ್​​​ಮೆಂಟ್​​ ಎಂದು ಅರವಿಂದ್​​​ ಅವರನ್ನ ಪ್ರಶ್ನಿಸುತ್ತಾರೆ?

    ಇನ್ವಿಟೇಶನ್​​ ಜತೆಗೆ ಅನೌನ್ಸ್​​​​ ಮಾಡುತ್ತೀವಿ ಎಂದ ದಿವ್ಯಾ ಉರುಡುಗ; 'ಅರ್ವಿಯಾ' ಮದುವೆ ಡೇಟ್​ ಸದ್ಯದಲ್ಲೇ ಬಹಿರಂಗ?

    ಅದಕ್ಕೆ ಅರವಿಂದ್ ಇನ್ವಿಟೇಶನ್​ ರೆಡಿಯಾಗಿದೆ ಅಂತೆ ಇನ್ವಿಟೇಶನ್​ ಜತೆಯಲ್ಲೇ ಅನೌನ್ಸ್​​​​​ಮೆಂಟ್​​​​ ಮಾಡೋಣ ಅಂತಾರೆ. ಅದಕ್ಕೆ ದಿವ್ಯಾ ಉರುಡುಗ ಪ್ರತಿಕ್ರಯಿಸಿದ್ದು, ನೀವೆಲ್ಲರೂ ಮದುವೆ ಯಾವಾಗ ಯಾವಾಗ ಅಂತ್ಹೇಳಿ ಕೇಳುತ್ತಿದ್ರಿ ಸೋ ನಾವು ಇನ್ವಿಟೇಶನ್​ ಜತೆಯಲ್ಲೇ ಅನೌನ್ಸ್​ ಮಾಡುತ್ತೀವಿ ಎಂದಿದ್ದಾರೆ.

    ಇನ್ವಿಟೇಶನ್​​ ಜತೆಗೆ ಅನೌನ್ಸ್​​​​ ಮಾಡುತ್ತೀವಿ ಎಂದ ದಿವ್ಯಾ ಉರುಡುಗ; 'ಅರ್ವಿಯಾ' ಮದುವೆ ಡೇಟ್​ ಸದ್ಯದಲ್ಲೇ ಬಹಿರಂಗ?


    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜನರು ಮದುವೆಯ ದಿನಾಂಕವನ್ನ ಇನ್ವಿಟೇಶನ್​ ಜತೆಯಲ್ಲೇ ಅನೌನ್ಸ್​​​ ಮಾಡಲಿದ್ದಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ.


    ಒಟ್ಟಿನಲ್ಲಿ ಅರವಿಂದ್​ ಹಾಗೂ ದಿವ್ಯಾ ಉರುಡುಗ ಅಭಿಮಾನಿಗಳು ಇವರಿಬ್ಬರ ಮದುವೆ ನೋಡಲು ಕಾತುರದಿಂದ ಕಾದು ಕುಳಿತಿದ್ದಾರೆ.

    ಇನ್ವಿಟೇಶನ್​​ ಜತೆಗೆ ಅನೌನ್ಸ್​​​​ ಮಾಡುತ್ತೀವಿ ಎಂದ ದಿವ್ಯಾ ಉರುಡುಗ; 'ಅರ್ವಿಯಾ' ಮದುವೆ ಡೇಟ್​ ಸದ್ಯದಲ್ಲೇ ಬಹಿರಂಗ?


    ನಟಿ ದಿವ್ಯಾ ಉರುಡುಗ ಹಾಗೂ ಅರವಿಂದ್ ವಿಶೇಷ ದಿನಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಫೋಟೋಗಳನ್ನು ಹಂಚಿಕೊಳ್ತಾರೆ.

    ಇನ್ವಿಟೇಶನ್​​ ಜತೆಗೆ ಅನೌನ್ಸ್​​​​ ಮಾಡುತ್ತೀವಿ ಎಂದ ದಿವ್ಯಾ ಉರುಡುಗ; 'ಅರ್ವಿಯಾ' ಮದುವೆ ಡೇಟ್​ ಸದ್ಯದಲ್ಲೇ ಬಹಿರಂಗ?


    ಗ್ ಬಾಸ್ ಮನೆಯಲ್ಲಿ ಅರಳಿದ ದಿವ್ಯಾ-ಅರವಿಂದ್ ಪ್ರೀತಿ ಇದೀಗ ಎತ್ತರಕ್ಕೆ ಬೆಳೆದಿದೆ. ಆಗಾಗೆ ಪಾರ್ಟಿ, ಟ್ರಿಪ್ ಅಂತ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಾರೆ. ಈ ಲವ್ ಬರ್ಡ್ ಸಿನಿಮಾದಲ್ಲೂ ಬ್ಯುಸಿ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts