More

    ಬಿ.ಕಾಂ. ಓದಿದ್ದೀರಾ? ನಿಮ್ಹಾನ್ಸ್​​ನಲ್ಲಿ ಪ್ರೊಜೆಕ್ಟ್ ಕೋಆರ್ಡಿನೇಟರ್ ಆಗಿ

    ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಪ್ರೊಜೆಕ್ಟ್ ಮ್ಯಾನೇಜರ್/ ಕೋ ಆರ್ಡಿನೇಟರ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಶೇ. 65 ಅಂಕಗಳೊಂದೊಗೆ ಬಿಬಿಎ/ ಬಿ. ಕಾಂ ಪಾಸಾಗಿರಬೇಕು. 2 ವರ್ಷ ಕಾರ್ಯಾನುಭವ, ಕಂಪ್ಯೂಟರ್ ಜ್ಞಾನ ಹಾಗೂ ಕನ್ನಡ, ಹಿಂದಿ, ಇಂಗ್ಲಿಷ್ ಭಾಷಾ ಸಂವಹನ ಜ್ಞಾನವಿರಬೇಕು. ಗರಿಷ್ಠ ವಯೋಮಿತಿ 30 ವರ್ಷ ಪೂರೈಸಿರಬೇಕು. ಮಾಸಿಕ 25 ಸಾವಿರ ರೂ. ಗೌರವ ಧನ ನಿಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 20ರೊಳಗಾಗಿ [email protected] ಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ https://nimhans.ac.in

    ಐಸಿಎಐ: ಸಿಎ ನವೆಂಬರ್ ಪರೀಕ್ಷಾ ದಿನಾಂಕ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts