ಸ್ಕ್ಯಾಮ್​ 1992 ಕುಟುಂಬದಲ್ಲಿ ಮದುವೆ ಸಂಭ್ರಮ! ದಂಪತಿಯಾದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟ-ನಟಿ

ಮುಂಬೈ: ಸ್ಯ್ಯಾಮ್​ 1992 ವೆಬ್​ ಸಿರೀಸ್​ ನೋಡದವರಿಲ್ಲ ಎನ್ನಬಹುದು. ನಿಜ ಘಟನೆಯನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ಮೂಡಿಸಿದ ಸ್ಕ್ಯಾಮ್​ 1992 ಕುಟುಂಬದಲ್ಲಿ ಇದೀಗ ಮದುವೆ ಸಂಭ್ರಮ. ತೆರೆ ಮೇಲಿನ ಹರ್ಷದ್​ ಮೆಹ್ತಾಗೆ ಜೋಡಿಯಾಗಿದ್ದ ಅಂಜಲಿ ಬರೋಟ್, ನಟ ಗೌರವ್ ಅರೋರಾ ಜತೆ ಹಸೆಮಣೆ ಏರಿದ್ದಾರೆ.

ಸ್ಕ್ಯಾಮ್​ 1992 ಕುಟುಂಬದಲ್ಲಿ ಮದುವೆ ಸಂಭ್ರಮ! ದಂಪತಿಯಾದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟ-ನಟಿ

ಅಂಜಲಿ ಬರೋಟ್​ ಮತ್ತು ಗೌರವ್​ ಅರೋರಾ ಮದುವೆ ಮಂಗಳವಾರದಂದು ನೆರವೇರಿದೆ. ವೆಬ್​ ಸೀರಿಸ್​ನಲ್ಲಿ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರೇಯಾ ಧನ್ವಂತರಿ ಮದುವೆಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿನ ಕೆಲ ಅದ್ಭುತ ಕ್ಷಣಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮದುವೆಯಾದ ಸಂತಸದಲ್ಲಿ ಅಂಜಲಿ ಮತ್ತು ಗೌರವ್​ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನೂ ಆಕೆ ಹಂಚಿಕೊಂಡಿದ್ದಾರೆ.

ನಟಿ ಅಂಜಲಿ ಪ್ರಿವೆಡ್ಡಿಂಗ್​ ಶೂಟ್​ನ ಕೆಲ ಚಿತ್ರಗಳು ಹಾಗೂ ಮೆಹಂದಿ, ಅರಿಶಿಣ ಶಾಸ್ತ್ರದ ಕೆಲ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಿಸ್ಕ್​ ಹೇ ತೋ ಇಶ್ಕ್​ ಹೇ ಎನ್ನುವ ಬರಹವಿರುವ ಟೀ ಶರ್ಟ್​ ತೊಟ್ಟಿರುವ ಫೋಟೋವನ್ನು ಆಕೆ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ಮತ್ತೊಮ್ಮೆ ಸ್ಕ್ಯಾಮ್​ 1992ನ ನೆನಪಿನಂಗಳಕ್ಕೆ ಕರೆದೊಯ್ದಿದ್ದಾರೆ. (ಏಜೆನ್ಸೀಸ್​)

‘ಹೆಂಡತಿ ತಂಬಾಕು ತಿಂತಾಳೆ, ನಂಗೆ ಡಿವೋರ್ಸ್​ ಕೊಡಿಸಿ..’ ಗಂಡನ ಬೇಡಿಕೆಗೆ ಕೋರ್ಟ್​ ಹೇಳಿದ್ದೇನು?

ಬಾಲಿವುಡ್ ನಟಿ ದಿಯ ಮಿರ್ಜಾ ಮದುವೆ ಮಾಡಿಸಿದ್ದು ಯಾರು ಗೊತ್ತಾ?!

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…