More

    ಹುಟ್ಟು ಹಬ್ಬಕ್ಕೆ ಭರ್ಜರಿ ಶಾಪಿಂಗ್ ಮಾಡಿದ್ದಾರೆ ಅದಿತಿ ಪ್ರಭುದೇವ! ವಿಡಿಯೋ ವೈರಲ್…

    ಬೆಂಗಳೂರು: ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ಅದಿತಿ ಪ್ರಭುದೇವ, ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಹೌದು, ಇತ್ತೀಚೆಗೆ ತಾನೆ ಎಂಗೇಜ್ ಆಗಿರೋ ನಟಿ ಅದಿತಿ ಈ ಬಾರಿ ಹಬ್ಬಕ್ಕೆ ಭರ್ಜರಿಯಾಗಿಯೇ ಶಾಪಿಂಗ್ ಅನ್ನು ತಮ್ಮ ಹುಟ್ಟು ಹಬ್ಬದಂದೇ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, ನಟಿ ಶಾಪಿಂಗ್ ಎಲ್ಲಿ ಮಾಡಿದ್ದಾರೆ ಎಂಬುದು ನಿಮಗೆ ತಿಳಿದರೆ ಶಾಕ್ ಆಗುವುದು ಪಕ್ಕಾ. ಅಂದಹಾಗೆ, ನಮ್ಮ ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿರೋದಕ್ಕೆ ನಟಿ ಅದಿತಿ ಆನ್ ಲೈನ್ ಶಾಪಿಂಗ್ ಮೊರೆ ಹೋಗಿದ್ದಾರಂತೆ.
    ಹಲವಾರು ವೆಬ್ ಸೈಟ್ ಗಳನ್ನ ಜಾಲಾಡಿ ತಮ್ಮ ಬರ್ತ್ ಡೇ ಗೆ ಒಂದೊಳ್ಳೆ ಬಟ್ಟೆ ಖರೀದಿಸಿದ್ದಾರೆ. ಪಿಂಕ್ ಅಂಡ್ ಅರೆಂಜ್ ಬಣ್ಣದ ಅನಾರ್ಕಲಿ ಡ್ರೆಸ್ ಅನ್ನು ತಮ್ಮ ಹುಟ್ಟು ಹಬ್ಬಕ್ಕೆ ಖರೀದಿಸಿದ್ದಾರೆ. ಇದರ ಬಗ್ಗೆ ವಿಡಿಯೋದಲ್ಲಿ ಮಾತಾಡಿದ ಅದಿತಿ ಅವರು ಯಾವ ವರ್ಷ ಕೂಡ ಬರ್ತ ಡೇಗೆ ಅಂತ ಹೊಸ ಬಟ್ಟೆ ಖರೀದಿಸಿಲ್ಲ. ಇದೆ ಮೊದಲು ಅಂತ ಹೇಳಿದ್ದಾರೆ. ಇದಿಷ್ಟೇ ಅಲ್ಲದೇ, ಅದಿತಿ ಸಂಕ್ರಾಂತಿ ಹಬ್ಬಕ್ಕೂ ಹೊಸ ಹೊಸ ಬಟ್ಟೆ ಮತ್ತು ಹಲವಾರು ವಸ್ತುಗಳು ಶಾಪಿಂಗ್ ಮಾಡಿದ್ದಾರೆಂದು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ

    ಅಲ್ಲು ಅರ್ಜುನ್ ಮಗಳ ಜೊತೆ ಕುಣಿದ ಪೂಜಾ ಹೆಗ್ಡೆ! ಯಾವ ಹಾಡು ಗೊತ್ತಾ? ವಿಡಿಯೋ ವೈರಲ್…

    ಬ್ರೇಕಪ್ ಬಳಿಕ ಗಂಡು ಮಗುವನ್ನು ದತ್ತು ಪಡೆದ ನಟಿ ಸುಷ್ಮಿತಾ ಸೇನ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts