More

    ಅಡಿಕೆ ಎಲೆ ಚುಕ್ಕೆ ರೋಗದಿಂದ 53,977 ಹೆಕ್ಟೇರ್‌ನಲ್ಲಿ ಬೆಳೆ ಹಾನಿ

    ಬೆಂಗಳೂರು:
    ಅಡಿಕೆ ಎಲೆ ಚುಕ್ಕೆ ರೋಗದಿಂದ 53,977 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು, 110181 ಲಕ್ಷ ರೂ ಹಾನಿಯಾಗಿದೆ ಎಂದು ಮೇಲ್ಮನೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
    ಬಿಜೆಪಿಯ ಪ್ರತಾಪಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿ, ಈ ರೋಗದ ಬಾಧೆಗೆ ನಿರ್ದಿಷ್ಟ ಕಾರಣ ತಿಳಿಯಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೆಂದ್ರಕ್ಕೆ 50 ಲಕ್ಷ ಒದಗಿಸಲಾಗಿದ್ದು, ಸಂಶೋಧನೆ ಪ್ರಗತಿಯಲ್ಲಿದೆ ಎಂದರು.
    ಅಡಿಕೆ ತೋಟಗಳು ಪುನಶ್ಚೇತನ ಮನ್ರೇಗಾ ಯೋಜನೆ ಅಡಿಯಲ್ಲಿ ಮರು ನಾಟಿ ಮಾಡಲು 106323 ರೂ ನೆರವು ನೀಡಲಾಗುತ್ತಿದೆ. ಈವರೆಗೆ 196.86 ಹೆಕ್ಟೇರ್ ಪ್ರದೇಶಕ್ಕೆ 1497 ಲಾನುಭವಿಗಳಿಗೆ 382.86 ಲಕ್ಷ ಪ್ರೋತ್ಸಾಹಧನ ನೀಡಲಾಗಿದೆ ಎಂದರು.

    ನೀವು ರಾಮನ ಭಕ್ತರಾದರೆ
    ನಾನು ಉಗ್ರನರಸಿಂಹನ ಭಕ್ತ
    ರಾಮನ ಜಪ ಬಿಟ್ಟಿದ್ದೀರಿ ಏಕೆ? ಎಂದು ಬಿಜೆಪಿಯ ಪ್ರತಾಪಸಿಂಹ ನಾಯಕ್ ಅವರನ್ನು ಕಿಚಾಯಿಸಿದ ಸಹಕಾರ ಸಚಿವ ರಾಜಣ್ಣ, ನೀವು ರಾಮನ ಭಕ್ತರಾದರೆ, ನಾನು ಉಗ್ರ ನರಸಿಂಹನ ಭಕ್ತ ಎಂದು ಹೇಳಿದ್ದಕ್ಕೆ ಸದನ ನಗೆಗಡಲಿನಲ್ಲಿ ಮುಳುಗಿತು.

    ಅಡಿಕೆ ಎಲೆ ಚುಕ್ಕೆ ರೋಗದಿಂದ
    53,977 ಹೆಕ್ಟೇರ್‌ನಲ್ಲಿ ಬೆಳೆ ಹಾನಿ

    ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
    ಅಡಿಕೆ ಎಲೆ ಚುಕ್ಕೆ ರೋಗದಿಂದ 53,977 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು, 110181 ಲಕ್ಷ ರೂ ಹಾನಿಯಾಗಿದೆ ಎಂದು ಮೇಲ್ಮನೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
    ಬಿಜೆಪಿಯ ಪ್ರತಾಪಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿ, ಈ ರೋಗದ ಬಾಧೆಗೆ ನಿರ್ದಿಷ್ಟ ಕಾರಣ ತಿಳಿಯಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೆಂದ್ರಕ್ಕೆ 50 ಲಕ್ಷ ಒದಗಿಸಲಾಗಿದ್ದು, ಸಂಶೋಧನೆ ಪ್ರಗತಿಯಲ್ಲಿದೆ ಎಂದರು.
    ಅಡಿಕೆ ತೋಟಗಳು ಪುನಶ್ಚೇತನ ಮನ್ರೇಗಾ ಯೋಜನೆ ಅಡಿಯಲ್ಲಿ ಮರು ನಾಟಿ ಮಾಡಲು 106323 ರೂ ನೆರವು ನೀಡಲಾಗುತ್ತಿದೆ. ಈವರೆಗೆ 196.86 ಹೆಕ್ಟೇರ್ ಪ್ರದೇಶಕ್ಕೆ 1497 ಲಾನುಭವಿಗಳಿಗೆ 382.86 ಲಕ್ಷ ಪ್ರೋತ್ಸಾಹಧನ ನೀಡಲಾಗಿದೆ ಎಂದರು.

    ನೀವು ರಾಮನ ಭಕ್ತರಾದರೆ
    ನಾನು ಉಗ್ರನರಸಿಂಹನ ಭಕ್ತ
    ರಾಮನ ಜಪ ಬಿಟ್ಟಿದ್ದೀರಿ ಏಕೆ? ಎಂದು ಬಿಜೆಪಿಯ ಪ್ರತಾಪಸಿಂಹ ನಾಯಕ್ ಅವರನ್ನು ಕಿಚಾಯಿಸಿದ ಸಹಕಾರ ಸಚಿವ ರಾಜಣ್ಣ, ನೀವು ರಾಮನ ಭಕ್ತರಾದರೆ, ನಾನು ಉಗ್ರ ನರಸಿಂಹನ ಭಕ್ತ ಎಂದು ಹೇಳಿದ್ದಕ್ಕೆ ಸದನ ನಗೆಗಡಲಿನಲ್ಲಿ ಮುಳುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts