More

    ಮಗಳಿಗೆ ಕೃಷ್ಣನ ವೇಷ ಹಾಕಿಸಿದ್ದಷ್ಟೇ ಅಲ್ಲ, ತಾವೂ ವೇಷ ತೊಟ್ಟ ನಟಿ ಶ್ವೇತಾ ಶ್ರೀವಾತ್ಸವ್​​

    ಬೆಂಗಳೂರು: ಸಾಮಾನ್ಯವಾಗಿ ತಾಯಿ-ತಂದೆಯರು ಅಷ್ಟಮಿ ಸಂದರ್ಭದಲ್ಲಿ ಮಕ್ಕಳಿಗೆ ರಾಧೆ-ಕೃಷ್ಣರ ವೇಷ ತೊಟ್ಟು ಸಂಭ್ರಮಿಸುತ್ತಾರೆ. ಆದರೆ ಇಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಪುತ್ರಿ ಅಶ್ಮಿತಾ ಶ್ರೀವಾತ್ಸವ್​ಗೆ ಕೃಷ್ಣನ ವೇಷ ತೊಡಿಸುವ ಜೊತೆಗೆ ತಾವೂ ವೇಷ ಧರಿಸಿ ಸಂಭ್ರಮಿಸಿದ್ದಾರೆ.

    ಮಗಳಿಗೆ ಅಷ್ಟಮಿಯ ಸಂಭ್ರಮದ ಕ್ಷಣಗಳನ್ನು ಸ್ಮರಣೀಯಗೊಳಿಸುವ ಸಲುವಾಗಿಯೇ ನಟಿ ಶ್ವೇತಾ ಶ್ರೀವಾತ್ಸವ್ ವಿಶೇಷವಾದ ಫೋಟೋಶೂಟ್​ವೊಂದನ್ನು ಮಾಡಿಸಿದ್ದಾರೆ. ಅದರಲ್ಲಿ ಅವರು ದೇವಕಿಯಂತೆ, ಪುತ್ರಿ ಅಶ್ಮಿತಾ ಶ್ರೀಕೃಷ್ಣನಂತೆ ಕಂಗೊಳಿಸಿದ್ದಾರೆ. ಈ ಸುಂದರ ಫೋಟೋಗಳನ್ನು ಮಂಜು ಅವರು ಸೆರೆಹಿಡಿದಿದ್ದು, ಈ ಫೋಟೋಶೂಟ್​ಗಾಗಿ ಮಧುಮಿತಾ, ನಮ್ರತಾ, ವೈಷ್ಣವಿ ಹಾಗೂ ವೀಣಾ ಅವರು ಶ್ವೇತಾ ಶ್ರೀವಾತ್ಸವ್​ಗೆ ನೆರವಾಗಿದ್ದಾರೆ.

    ಮಗಳಿಗೆ ಕೃಷ್ಣನ ವೇಷ ಹಾಕಿಸಿದ್ದಷ್ಟೇ ಅಲ್ಲ, ತಾವೂ ವೇಷ ತೊಟ್ಟ ನಟಿ ಶ್ವೇತಾ ಶ್ರೀವಾತ್ಸವ್​​ ಮಗಳಿಗೆ ಕೃಷ್ಣನ ವೇಷ ಹಾಕಿಸಿದ್ದಷ್ಟೇ ಅಲ್ಲ, ತಾವೂ ವೇಷ ತೊಟ್ಟ ನಟಿ ಶ್ವೇತಾ ಶ್ರೀವಾತ್ಸವ್​​ ಮಗಳಿಗೆ ಕೃಷ್ಣನ ವೇಷ ಹಾಕಿಸಿದ್ದಷ್ಟೇ ಅಲ್ಲ, ತಾವೂ ವೇಷ ತೊಟ್ಟ ನಟಿ ಶ್ವೇತಾ ಶ್ರೀವಾತ್ಸವ್​​

    ಮಗಳಿಗೆ ಕೃಷ್ಣನ ವೇಷ ಹಾಕಿಸಿದ್ದಷ್ಟೇ ಅಲ್ಲ, ತಾವೂ ವೇಷ ತೊಟ್ಟ ನಟಿ ಶ್ವೇತಾ ಶ್ರೀವಾತ್ಸವ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts