More

    ರೆಬೆಲ್​​​ ಸ್ಟಾರ್ ಪುತ್ರ ಅಭಿಷೇಕ್​​ ನಟನೆಯ ಬ್ಯಾಡ್​​ ಮ್ಯಾನರ್ಸ್​​​ ಸಿನಿಮಾದ ರಿಲೀಸ್​​ ಡೇಟ್​ ಫಿಕ್ಸ್​​

    ದುನಿಯಾ ,ಜಾಕಿ, ಅಣ್ಣಾಬಾಂಡ್ , ಇಂತಿ ನಿನ್ನ ಪ್ರೀತಿಯ, ಕೆಂಡ ಸಂಪಿಗೆ ಕಡ್ಡೀಪುಡಿಯಂತಹ ಬ್ಲಾಖ್ ಬಸ್ಟರ್ ಸಿನಿಮಾಗಳನ್ನ ಕೊಟ್ಟ ಮಾಸ್ ಕ್ಲಾಸ್ ಮಿಕ್ಸ್ ಡೈರೆಕ್ಟರ್ “ಸೂರಿ” ಈ ಬಾರಿ ಅಭಿಷೇಕ್ ಅಂಬರೀಷ್ರನ್ನು ತೆರೆ ಮೇಲೆ ಸಖತ್ತಾಗಿ ತೋರಿಸಲು ಸಜ್ಜಾಗಿದ್ದಾರೆ.


    ಅಭಿಷೇಕ್ ಅಂಬರೀಶ್ ಸೂರಿ Mega ಕಾಂಬಿನೇಷನ್ ನ BAD MANNERS ಚಿತ್ರ ನವೆಂಬರ್ 24 / 2023 ರಂದು ಶುಕ್ರವಾರ ಕರ್ನಾಟಕ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುವ ಬಿಗ್ ನ್ಯೂಸ್‌ನ ಇದೀಗ ಚಿತ್ರತಂಡ ಅನೌನ್ಸ್​​ಮೆಂಟ್​​ ಮಾಡಿದೆ.


    ಅಮರ್ ಚಿತ್ರದ ಮೂಲಕ ಅಭಿಷೇಕ್ ಅಂಬರೀಷ್ ಚಿತ್ರರಂಗಕ್ಕೆ ಕಾಲಿದ್ದು, ಮೊದಲ ಸಿನಿಮಾದಲ್ಲಿ ಅವರಿಗೆ ನಾಗಶೇಖರ್ ನಿರ್ದೇಶನ ಮಾಡಿದ್ದರು. ಆ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ಈಗ ‘ಬ್ಯಾಡ್ ಮ್ಯಾನರ್ಸ್’ ಬರುತ್ತಿದೆ.


    ಸಿನಿಮಾದ ಟೀಸರ್ ಮತ್ತು ಬಿಡುಗಡೆಯಾಗಿರೋ 2ಹಾಡುಗಳು ಈಗ ಬಿಗ್ಗೆಸ್ಟ್ ಹಿಟ್ಟಾಗಿವೆ. ರಚಿತಾ, ಅಭಿಷೇಕ್​ಗೆ ನಾಯಕಿಯಾಗಿ ನಟಿಸಿದ್ದಾರೆ.
    ಬ್ಯಾಡ್ ಮ್ಯಾನರ್ಸ್ ನ.24ಕ್ಕೆ ರಿಲೀಸ್ ಆಗುತ್ತಿದ್ದು ಚರಣ್ ರಾಜ್ ಸಂಗೀತ ಸಿನಿಮಾಗಿದೆ. ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಇದೀಗ ಅಂಬಿ ಅಭಿಮಾನಿಗಳಿಗೆ ಖುಷಿ ತಂದಿದೆ.


    ಕೃಷ್ಣ ನಿರ್ದೇಶನ ಮಾಡಲಿರುವ ‘ಕಾಳಿ’ ಚಿತ್ರಕ್ಕೂ ಅಭಿಷೇಕ್ ಹೀರೋ ಆಗಿದ್ದಾರೆ.
    ಸುದೀರ್ ಸಿನಿಮಾವನ್ನು ನಿರ್ಮಾಣಮಾಡಿದ್ದಾರೆ ಇನ್ನು ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ನಂತರ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರವನ್ನು ಕೂಡ ಅಭಿಷೇಕ್ ಒಪ್ಪಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts