More

    ಬಿಗಿಯಾದ ಬಟ್ಟೆ ಧರಿಸಿದ ಭೂಮಿ ಪಡ್ನೇಕರ್​; ಉರ್ಫಿಗೆ ಹೋಲಿಸಿದ ನೆಟ್ಟಿಗರು..!

    ಭೂಮಿ ಪಡ್ನೇಕರ್‌ ಅವರು ವಿಶೇಷ ಲೆದರ್‌ ಕಾರ್ಸೆಟ್‌ ಟಾಪ್‌ ಮತ್ತು ಮ್ಯಾಕ್ಸಿ ಸ್ಕರ್ಟ್‌ ಧರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಈ ಆಕರ್ಷಕ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ರೆ ಮತ್ತೊಂದೆಡೆ ಟ್ರೋಲ್​ ಮಾಡುತ್ತಿದ್ದಾರೆ.

    ಬಿಗಿಯಾದ ಬಟ್ಟೆ ಧರಿಸಿದ ಭೂಮಿ ಪಡ್ನೇಕರ್​; ಉರ್ಫಿಗೆ ಹೋಲಿಸಿದ ನೆಟ್ಟಿಗರು..!


    ಒಂದರ ಹಿಂದೆ ಒಂದು ಎಂಬಂತೆ ಭೂಮಿ ಸ್ಟೈಲಿಷ್​ ಓಟ್​ಫಿಟ್​ಗಳನ್ನ ಟ್ರೈ ಮಾಡುತ್ತಲೇ ಇರ್ತಾರೆ. ಇದೀಗ ಭೂಮಿ ಧರರಿಸಿದ ಬಿಗಿಯಾದ ಕಾರ್ಸೆಟ್‌ ಟಾಪ್‌ ಮತ್ತು ಮ್ಯಾಕ್ಸಿ ಸ್ಕರ್ಟ್‌ಗೆ ಟ್ರೋಲ್​ ಆಗಿ ಬಿಟ್ಟಿದ್ದಾರೆ.

    ಬಿಗಿಯಾದ ಬಟ್ಟೆ ಧರಿಸಿದ ಭೂಮಿ ಪಡ್ನೇಕರ್​; ಉರ್ಫಿಗೆ ಹೋಲಿಸಿದ ನೆಟ್ಟಿಗರು..!


    ಇತ್ತೀಚೆಗೆ ನೀಲಿ ಬಣ್ಣದ ಕ್ರಾಪ್ ಟಾಪ್ ಮತ್ತು ಬಲೂನ್ ಸ್ಕರ್ಟ್‌ನಲ್ಲಿ ತನ್ನ ಟ್ರೆಂಡಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಹೊಸ ಲುಕ್‌ ಇನ್ನಷ್ಟು ವೈರಲ್​ ಆಗಿದೆ.


    ಸದ್ಯ ಬೂಮಿ ಹೊಸ ಅವತಾರಕ್ಕೆ ಅವರನ್ನ ಉರ್ಫಿ ಜಾವೇದ್​​ಗೆ ಹೋಲಿಸಲಾಗಿದೆ.
    ಭೂಮಿ ಪಡ್ನೇಕರ್‌ ಅವರು ನಿನ್ನೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋ ಮತ್ತು ಈ ಟಡ್ರೆಸ್​​ನಲ್ಲಿ ಅವರು ನಡೆದುಕೊಂಡು ಬರುತ್ತಿರುವ ವಿಡಿಯೋವೊಂದು ಇನ್ಸ್​​ಟಾಗ್ರಾಂನಲ್ಲಿ ವೈರಲ್​ ಆಗಿದ್ದು, ಇಷ್ಟೊಂದು ಬಿಗಿಯಾದ ಬಟ್ಟೆ ಧರಿಸುಚವ ಅವಶ್ಯಕತೆ ಇತ್ತೇ? ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.


    ಇದು ಫೀನಿಕ್ಸ್‌ ಲಂಡನ್‌ ಬ್ರಾಂಡ್‌ನ ವಿಶೇಷವಾಗಿ ವಿನ್ಯಾಸ ಮಾಡಿದ ಲೆದರ್‌ ಕಾರ್ಸೆಟ್‌ ಟಾಪ್‌ ಉಡುಗರೆಯಾಗಿದ್ದು, ಇದರ ಒತೆ ಆಂಟಿಥೆಸಿಸ್‌ ಬ್ರಾಂಡ್‌ನ ಮ್ಯಾಕ್ಸಿ ಸ್ಕರ್ಟ್‌ ಧರಿಸಿದ್ದಾರೆ.

    ಬಿಗಿಯಾದ ಬಟ್ಟೆ ಧರಿಸಿದ ಭೂಮಿ ಪಡ್ನೇಕರ್​; ಉರ್ಫಿಗೆ ಹೋಲಿಸಿದ ನೆಟ್ಟಿಗರು..!


    ಮೇಕಪ್ ಕಲಾವಿದ ಸೋನಿಕ್ ಸರ್ವಾಟೆ ಅವರು ಇವರಿಗೆ ಐಲೈನರ್, ಮಸ್ಕರೇಡ್ ಲ್ಯಾಷಸ್‌ , ಹೊಳೆಯುವ ಹೈಲೈಟರ್‌, ಬರ್ಗಂಡಿ ಲಿಪ್‌ಸ್ಟಿಕ್‌ ಇತ್ಯಾದಿಗಳನ್ನು ಬಳಸಿ ಸಿಂಪಲ್‌ ಆಗಿ ಅದ್ಭುತವಾಗಿ ಮೇಕಪ್‌ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts