More

    ಅ.8ಕ್ಕೆ ಚಲನಚಿತ್ರ ನಗರಿ ರಾಮೋಜಿ ಫಿಲಂ ಸಿಟಿ ಓಪನ್​

    ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ವಿಶ್ವದ ಅತಿ ದೊಡ್ಡ ಚಲನಚಿತ್ರ ನಗರಿ ರಾಮೋಜಿ ಫಿಲಂ ಸಿಟಿ ಶುಕ್ರವಾರ (ಅ.8) ತೆರೆಯಲಿದೆ.

    ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಕರೊನಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಭಯ, ಆತಂಕವಿಲ್ಲದೆ ಪ್ರವಾಸಿಗರು ತಮ್ಮ ಕುಟುಂಬ ಸಮೇತ ಬಂದು ಸಮಯ ಕಳೆಯಬಹುದು.

    ಮುತ್ತಿನ ನಗರಿ ಹೈದರಾಬಾದ್​ನ 2 ಸಾವಿರ ಎಕರೆಯಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ಸಿನಿ ಮ್ಯಾಜಿಕ್, ಉದ್ಯಾನ, ಚಿಮ್ಮುವ ಕಾರಂಜಿ, ಮಕ್ಕಳ ಮನಸ್ಸಿಗೆ ಮುದ ನೀಡುವ ನಾನಾ ಆಟಗಳು, ಸುಸಜ್ಜಿತ ರೆಸ್ಟೋರೆಂಟ್, ಫುಡ್ ಕೋರ್ಟ್, ಬಾಹುಬಲಿ ಚಿತ್ರದ ಭವ್ಯವಾದ ಸೆಟ್​ಗಳು ನೋಡುಗರ ಆಕರ್ಷಣೆ ಕೇಂದ್ರವಾಗಿದೆ. ಪ್ರತಿ ಬಜೆಟ್​ಗೆ ಅನುಗುಣವಾಗಿ ಉಳಿದುಕೊಳ್ಳಲು ಆಯ್ಕೆಗಳಿವೆ. ರಜೆ ಹಾಗೂ ವಿಶೇಷ ದಿನಗಳಲ್ಲಿ ಪ್ರವಾಸಿಗರು ಇಲ್ಲಿಗೆ ಬಂದು ಸಮಯ ಕಳೆಯಬಹುದು. ವಿವರಕ್ಕಾಗಿ 1800 120 2999ಕ್ಕೆ ಸಂಪರ್ಕಿಸಿ.

    ಮಾಲೀಕನ ಎಡವಟ್ಟಿಗೆ ರಾತ್ರೋರಾತ್ರಿ 32 ಕುಟುಂಬಗಳನ್ನ ಬೀದಿಗೆ ದಬ್ಬಿ ಮನೆಗಳಿಗೆ ಬೀಗ ಜಡಿದ ಬ್ಯಾಂಕ್ ಅಧಿಕಾರಿಗಳು

    ಬಿಜೆಪಿ ಮುಖಂಡರು ಯಾರಾದ್ರೂ ಸತ್ತರೆ ಕಾಂಗ್ರೆಸ್​ನಿಂದ 1 ಕೋಟಿ ರೂ. ಪರಿಹಾರ ಕೊಡ್ತೀವಿ: ಶಾಸಕ ಬಯ್ಯಾಪೂರ

    ಸಾರಿಗೆ ಬಸ್​ ಡ್ರೈವರ್​-ಕಂಡಕ್ಟರ್​ ಮೇಲೆ ಡಿಪೋ ಮ್ಯಾನೇಜರ್​ ದಬ್ಬಾಳಿಕೆ: ವಿಡಿಯೋ ವೈರಲ್​

    ಹಲ್ಲುಗಳಿಗೆ ಕ್ಲಿಪ್​ ಹಾಕಿಸಲು ಆಸ್ಪತ್ರೆಗೆ ಹೋದ ಯುವಕ ಸಾವು! ಕೋಮಾಗೆ ದೂಡಿ ಸಾವಿಗೆ ಕಾರಣವಾದ್ರಾ ವೈದ್ಯರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts