More

    ಧಾರಾಕಾರ ಮಳೆಗೆ ಮೈಸೂರಿನ ಪಂಚ ಗವಿಮಠದ ಗೋಡೆ ಕುಸಿತ: ಅಪಾಯದಿಂದ ವಿದ್ಯಾರ್ಥಿಗಳು ಪಾರು

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಭಾನುವಾರ) ಧಾರಾಕಾರ ಮಳೆಯಾಗಿದ್ದು, ಪುರಾತನ ಪ್ರಸಿದ್ಧ ಪಂಚ ಗವಿಮಠ ಕಟ್ಟಡ ಕುಸಿದಿದೆ.

    200 ವರ್ಷಗಳ ಇತಿಹಾಸವಿರುವ ಪಂಚ ಗವಿಮಠದ ಕಟ್ಟಡ ರಾತ್ರಿ ಸುರಿದ ಧಾರಾಕಾರ ಮಳೆಗೆ ಗೋಡೆ ಕುಸಿದಿದ್ದು, ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಮಠದಲ್ಲಿ ವಾಸ್ತವ್ಯ ಅವಕಾಶ ಕಲ್ಪಿಸಲಾಗಿದ್ದು, ಗೋಡೆ ಕುಸಿದ ವೇಳೆ ಸುಮಾರು 20 ವಿದ್ಯಾರ್ಥಿಗಳು ವಾಸ್ತವ್ಯವಿದ್ದರು. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಸರಿಯಾದ ನಿರ್ವಹಣೆ ಇಲ್ಲದೆ ಪಂಚ ಗವಿಮಠ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಪಂಚಗವಿಮಠದ ಪುನಶ್ಚೇತನ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಮನೆ ಮುಂದೆ ಮಳೆ ನೀರು ನೋಡುತ್ತಾ ನಿಂತಿದ್ದವ ಕುಟುಂಬಸ್ಥರ ಕಣ್ಣೆದುರೇ ಚರಂಡಿಯಲ್ಲಿ ಕೊಚ್ಚಿಹೋದ!

    ಗೆಳೆತಿಯರೊಂದಿಗೆ ಮಡಿಕೇರಿ ಪ್ರವಾಸಕ್ಕೆ ಬಂದಿದ್ದ ಯುವತಿ ಸಾವು! ಹೋಂ ಸ್ಟೇನಲ್ಲಿ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts