ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಕ್ಷಣಕ್ಷಣಕ್ಕೂ ಭಾರಿ ಕುತೂಹಲ ಮೂಡಿಸಿದೆ. ಆರಂಭಿಕವಾಗಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತಾದಾರೂ 21ನೇ ಸುತ್ತಿಗೆ ಬರುವಷ್ಟರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. 48ನೇ ಸುತ್ತಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದಾರೆ.
48ನೇ ಸುತ್ತಿನಲ್ಲಿ ಸತೀಶ್ ಜಾರಕಿಹೊಳಿ 2,43,361 ಮತ ಪಡೆಯುವ ಮೂಲಕ 8,540 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ 2,36,047 ಪಡೆದಿದ್ದರು.
49ನೇ ಸುತ್ತು
ಸತೀಶ್ ಜಾರಕಿಹೊಳಿ- 2,46,468 ಮತಗಳು
ಮಂಗಲಾ ಅಂಗಡಿ- 2,36,872 ಮತಗಳು
ಎಂಇಎಸ್- 81,703
ಕಾಂಗ್ರೆಸ್ಗೆ 9596 ಮತಗಳ ಮುನ್ನಡೆ
50ನೇ ಸುತ್ತು
ಸತೀಶ್ ಜಾರಕಿಹೊಳಿ- 2,52,104 ಮತಗಳು
ಮಂಗಲಾ ಅಂಗಡಿ- 2,42,079 ಮತಗಳು
ಕಾಂಗ್ರೆಸ್ಗೆ 10,025 ಮತಗಳ ಮುನ್ನಡೆ
ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ
ಮಸ್ಕಿ ಉಪ ಚುನಾವಣೆ: ಕಾಂಗ್ರೆಸ್ನ ಬಸನಗೌಡ ತುರ್ವಿಹಾಳಗೆ ಗೆಲುವು, ಸೋಲುಂಡ ಬಿಜೆಪಿ
ಮಸ್ಕಿ ಉಪ ಸಮರ: ಮತ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ಸೋಲೊಪ್ಪಿಕೊಂಡ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್!