More

    50 ಹೊಸ ವಿಮಾನ ನಿಲ್ದಾಣ, ಹೆಲಿಪ್ಯಾಡ್​ ಹಾಗೂ ಏರೋಡ್ರೋಮ್​ ಘೋಷಿಸಿದ ವಿತ್ತ ಸಚಿವೆ

    ನವದೆಹಲಿ: ದೇಶದ 2023-24 ಸಾಲಿನ ವಾರ್ಷಿಕ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಹೊಸ ಘೋಷಣೆಗಳನ್ನು ಮಾಡುತ್ತಿದ್ದು ಇದೀಗ ದೇಶಾದ್ಯಂತ ವಿಮಾನ ಸಂಪರ್ಕ ಜಾಲವನ್ನು ಉನ್ನತೀಕರಿಸಲು ಒಟ್ಟು 50 ವಿಮಾನ ನಿಲ್ದಾಣಗಳು, ಹೆಲಿಪ್ಯಾಡ್​ಗಳು ಹಾಗೂ ಏರೋಡ್ರೋಮ್​ಗಳ ನಿರ್ಮಾಣದ ಬಗ್ಗೆ ಘೋಷಿಸಿದ್ದಾರೆ.

    “ವೈಮಾನಿಕ ಸಂಪರ್ಕವನ್ನು ಹೆಚ್ಚಿಸಲು 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಏರೋಡ್ರೋಮ್‌ಗಳು, ಹೆಲಿಪ್ಯಾಡ್‌ಗಳು, ನೀರಿನ ಮಾರ್ಗಗಳನ್ನು ನಿರ್ಮಿಸಲಾಗುವುದು” ಎಂದು ವಿತ್ತ ಸಚಿವೆ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts