More

    ಏರ್ ಆಂಬ್ಯುಲೆನ್ಸ್ ದುರಂತ; ರೋಗಿ ಸೇರಿ 5 ಮಂದಿ ಮೃತ್ಯು

    ಅಮೆರಿಕ: ಹವಾಮಾನ ವೈಪರೀತ್ಯದಿಂದ ಇತ್ತೀಚಿನ ದಿನಗಳಲ್ಲಿ ವಿಮಾನ ದುರಂತಗಳು ಹೆಚ್ಚಾಗಿ ಸಂಭವಿಸುತ್ತಿವೆ. ತುರ್ತು ಚಿಕಿತ್ಸೆಗಾಗಿ ರೋಗಿಯೊಬ್ಬರನ್ನು ಏರ್ ಆಂಬ್ಯುಲೆನ್ಸ್​​ನಲ್ಲಿ ಕರೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿ ರೋಗಿ ಸಹಿತ ಐದು ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಇದನ್ನೂ ಓದಿ: 7.9ಲಕ್ಷ ರೂ. ಖರ್ಚು ಮಾಡಿ ವಿಶ್ವದಲ್ಲೇ ಅತಿ ದೊಡ್ಡ ತುಟಿ ಪಡೆದ ಯುವತಿ!
    ಉತ್ತರ ನೆವಾಡದಲ್ಲಿ ಈ ದುರಂತ ನಡೆದಿದ್ದು, ಪರ್ವತ ಪ್ರದೇಶದಲ್ಲಿ ವಿಮಾನ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಪೈಲೆಟ್, ರೋಗಿ, ಆತನ ಸಂಬಂಧಿಕ, ಫ್ಲೈಟ್ ನರ್ಸ್ ಹಾಗೂ ಫ್ಲೈಟ್ ವೈದ್ಯಕೀಯ ಸಹಾಯಕ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ವೆಡ್ಡಿಂಗ್ ಆ್ಯನಿವರ್ಸರಿ ಮರೆತ ಪತಿಗೆ ಗೂಸಾ ಕೊಟ್ಟ ಮಹಿಳೆ ವಿರುದ್ಧ ದೂರು ದಾಖಲು!

    ತುರ್ತು ಸಂದರ್ಭಗಳಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್ ಮೂಲಕ ಆಂಬ್ಯುಲೆನ್ಸ್ ಸೇವೆ ನೀಡುವ ಕೇರ್ ಫ್ಲೈಟ್ ಕಂಪನಿಗೆ ಸೇರಿದ ವಿಮಾನ ಇದಾಗಿದ್ದು, ಅಪಘಾತಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎಂದು ಶಂಕಿಸಲಾಗಿದೆ.

    ಮೊಬೈಲ್​​ ಚಾರ್ಜರ್​ ಕಪ್ಪು, ಬಿಳಿ ಬಣ್ಣ ಇರುವ ಹಿಂದಿನ ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts