More

    1816.70 ಅಡಿ ತಲುಪಿದ ಲಿಂಗನಮಕ್ಕಿ ಜಲಾಶಯ ಮಟ್ಟ; ಭರ್ತಿಗೆ 2.30 ಅಡಿ ಬಾಕಿ

    ಕಾರ್ಗಲ್: ವಿದ್ಯುತ್ ಉತ್ಪಾದನೆಯಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತಿರುವ ಶರಾವತಿ ಕಣಿವೆ ಯೋಜನೆಯ ಪ್ರಮುಖ ಜಲಾಶಯ ಲಿಂಗನಮಕ್ಕಿ ಈ ಬಾರಿಯೂ ಗರಿಷ್ಠ ಮಟ್ಟದ ಸನಿಹದಲ್ಲಿದೆ.
    ಸದ್ಯಕ್ಕೆ ಮಳೆ ಕಡಿಮೆಯಾಗಿದ್ದು, ಒಳಹರಿವಿನ ಪ್ರಮಾಣದಲ್ಲೂ ಇಳಿಕೆಯಾಗಿದೆ. ಈ ಭಾಗದಲ್ಲಿ ವರುಣ ಮತ್ತೊಮ್ಮೆ ಅಬ್ಬರಿಸಿದರೆ ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿ ನೀರನ್ನು ರೇಡಿಯಲ್ ಗೇಟ್ ಮೂಲಕ ಹೊರಬಿಡುವ ಸಾಧ್ಯತೆಗಳಿವೆ.
    ಸಮುದ್ರ ಮಟ್ಟದಿಂದ 1819 ಅಡಿ (ಗರಿಷ್ಠ) ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಪ್ರಸ್ತುತ 1816.70 ಅಡಿಗೆ ತಲುಪಿದೆ. ಅಣೆಕಟ್ಟು ಪೂರ್ಣ ಭರ್ತಿಗೆ ಕೇವಲ 2.30 ಅಡಿ ಬಾಕಿಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts