18 ಮಂದಿಗೆ ದಾವಣಗೆರೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Screenshot_2023-09-03-00-28-14-882_com.android.chrome_20230903002944740.jpg
Published on

ದಾವಣಗೆರೆ: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ನೀಡಲಾಗುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 18 ಶಿಕ್ಷಕರು ಹಾಗೂ ವಿಶೇಷ ಪ್ರಶಸ್ತಿಗೆ 6 ಮಂದಿ ಆಯ್ಕೆಯಾಗಿದ್ದಾರೆ.

ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ಡಿಡಿಪಿಐ ಜಿ.ಕೊಟ್ರೇಶ್ ತಿಳಿಸಿದ್ದಾರೆ. ವಿಭಾಗವಾರು ಪ್ರಶಸ್ತಿ ಪುರಸ್ಕೃತರು ಮತ್ತು ಶಾಲೆಗಳ ವಿವರ ಹೀಗಿದೆ. ಪ್ರಾಥಮಿಕ ಶಾಲಾ ವಿಭಾಗ: ಸತೀಶ್-ತಿಮ್ಲಾಪುರ ಶಾಲೆ, ರತ್ನಮ್ಮ-ಬೆಟ್ಟಕಡೂರು, ಬಿ.ಅರುಣ್- ಹಿಂಡಸಘಟ್ಟ ಶಾಲೆ, ಕೆ.ವಿ.ಸುಜಾತಾ- ಬುಳ್ಳಾಪುರ, ಟಿ.ಬಿ.ತಿಪ್ಪೇಶ್- ಬಿ.ಚಿತ್ತಾನಹಳ್ಳಿ, ಗಂಗಮ್ಮ-ಎಲೇಬೇತೂರು, ಈ.ಬಸವರಾಜ-ಚಿಕ್ಕತೊಗಲೇರಿ, ಎ.ಎಲ್. ನಾಗವೇಣಿ-ಶ್ರೀರಾಮ ಬಡಾವಣೆ, ಡಿ.ಪ್ರೇಮಾ, ಚಿಕ್ಕಮ್ಮನಹಟ್ಟಿ, ಶ್ರೀದೇವಿ -ಭರಮಸಮುದ್ರ, ಬಿ.ಮಹಮ್ಮದ್ ರಫಿ-ತಿಮ್ಮೇನಹಳ್ಳಿ, ಎಚ್.ಎಚ್.ಸುಧಾ- ಸೊರಟೂರು ಶಾಲೆ. ಪ್ರೌಢಶಾಲಾ ವಿಭಾಗ: ಎಚ್.ಪಿ.ಶಿವಲಿಂಗಪ್ಪ- ನಲ್ಲೂರು, ಟಿ.ಡಿ.ಮಂಜುನಾಥ -ಹರಳಹಳ್ಳಿ, ಟಿ.ನಾಗರಾಜ- ಆವರಗೆರೆ, ಕೆ. ಶ್ರೀಕಾಂತ- ಎಚ್. ಬಸವಾಪುರ, ಎಚ್.ಎಸ್.ಸಿದ್ದಪ್ಪ -ದೇವಿಕೆರೆ, ಕೆ.ಜಿ.ಮಹೇಂದ್ರನಾಥ್- ಮಾರಿಕಾಂಭ ಶಾಲೆ, ಉಜ್ಜನಿಪುರ. ವಿಶೇಷ ಪ್ರಶಸ್ತಿ: ಆರ್. ಅನ್ನಪೂರ್ಣ-ಎಲೆಬೇತೂರು, ಡಿ.ಹಾಲಪ್ಪ -ಸಿ.ವಿ.ವಿ ಕನ್ನಡ ಹಿರಿಯ ಪ್ರೌಢಶಾಲೆ, ಎಸ್.ಕುಮಾರನಾಯ್ಕ-ಕಮ್ಮಾರಗಟ್ಟೆ, ಬಿ. ವಿಜಯಲಕ್ಷ್ಮೀ-ಸುರಹೊನ್ನೆ, ಎಚ್.ರವಿಕುಮಾರ -ಟಿ.ಗೋಪಗೊಂಡನಹಳ್ಳಿ, ಕೆ.ವಿ.ಬಸವರಾಜ-ಜೀನಹಳ್ಳಿ. -----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net