More

    ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ…

    ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಯ 145 ಪೊಲೀಸ್​​ ಠಾಣೆಗಳನ್ನು ಇನ್‌ಸ್ಪೆಕ್ಟರ್ ಮೇಲ್ದರ್ಜೆಗೆ ಮತ್ತು ಹೊಸದಾಗಿ 3 ಪೊಲೀಸ್ ವೃತ್ತಗಳನ್ನು ಸ್ಥಾಪಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

    ಕಾನೂನು ಸುವ್ಯವಸ್ಥೆ ನಿರ್ವಹಣೆ ಮತ್ತು ಅಪರಾಧ ಪ್ರಕರಣಗಳ ತನಿಖೆಯನ್ನು ಪ್ರತ್ಯೇಕಗೊಳಿಸಿ ಹೊಸದಾಗಿ ಪಿಎಸ್‌ಐ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಜಿಲ್ಲಾ ಘಟಕಗಳ ವ್ಯಾಪ್ತಿಯಲ್ಲಿ ಇರುವ 83 ಠಾಣೆಗಳನ್ನು ಇನ್‌ಸ್ಪೆಕ್ಟರ್ ಠಾಣೆಗಳನ್ನಾಗಿ ಮೇಲ್ದರ್ಜೆಗೆ ಸೇರಿಸಲಾಗಿದೆ.

    ಇದರಲ್ಲಿ 8 ಹುದ್ದೆಗಳಲ್ಲಿ ಹಾಲಿ ಇರುವ ಸರ್ಕಲ್ ಇನ್‌ಸ್ಪೆಕ್ಟರ್‌ಗಳನ್ನು ಸ್ಥಳಾಂತರ ಮಾಡಲಾಗಿದೆ. ಉಳಿದ 75 ಇನ್‌ಸ್ಪೆಕ್ಟರ್ ಹುದ್ದೆಗಳನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿ ವಾರ್ಷಿಕ ಅಂದಾಜು 5.42 ಕೋಟಿ ರೂ. ವೇತನಕ್ಕೆ ಸಹ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ... ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ...

    ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ

    ‘ಸಾಫ್ಟ್​ವೇರ್ ಹುಡುಗ ಬೇಡ’ ಎಂದು ಮದ್ವೆ ಜಾಹೀರಾತು; ಐಟಿ ಇಂಡಸ್ಟ್ರಿಗೆ ಭವಿಷ್ಯ ಇಲ್ವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts