More

    ಹಳಿಯ ಮೇಲೆ ಮೇಯುತ್ತಿದ್ದ 14 ಹಸುಗಳ ಮೇಲೆ ಹರಿದ ಗೂಡ್ಸ್​ ರೈಲು

    ಬರೇಲಿ: ರೈಲ್ವೆ ಹಳಿಯ ಮೇಲೆ ಮೇಯುತ್ತಿದ್ದ ಸುಮಾರು 14 ಹಸುಗಳ ಮೇಲೆ ಗೂಡ್ಸ್​ ರೈಲೊಂದು ಹರಿದಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಸಬ್​ ಡಿವಿಜನಲ್​ ಮ್ಯಾಜಿಸ್ಟ್ರೇಟ್​ ಕೆ.ಕೆ. ಸಿಂಗ್, ಬರೇಲಿ-ಚಂದೌಸಿ ಮಾರ್ಗದಲ್ಲಿ ಬಿಶಾರತ್​ಗಂಜ್​ ರೈಲು ನಿಲ್ದಾಣ ಸಮೀಪ ಗೂಡ್ಸ್​ ರೈಲು 14 ಹಸುಗಳ ಮೇಲೆ ಹರಿದಿದೆ ಎಂದಿದ್ದಾರೆ. ​

    ಇದನ್ನೂ ಓದಿ: ರಫೇಲ್​ ಯುದ್ಧವಿಮಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ; ಅಂಬಾಲದಲ್ಲಿ ಹೈಅಲರ್ಟ್​

    ಶನಿವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಹಸುಗಳನ್ನು ಚಿಕಿತ್ಸೆ ಕಳುಹಿಸಲಾಗಿದ್ದು, ಸಾವಿಗೀಡಾದ ಹಸುಗಳನ್ನು ಹೂಳಲಾಯಿತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ನಿರ್ಮಾಣ ಹಂತದ ಫ್ಲೈಓವರ್​ ಕುಸಿತ: ಕಾರುಗಳು ಜಖಂ, ಇಬ್ಬರ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts