More

    ನಕಲಿ​ ಲೈಸೆನ್ಸ್​ ಕೊಟ್ಟು​ ಪೊಲೀಸ್ ಇಲಾಖೆ ಸೇರಿದ್ದ 12 ಜನ ಡಿಸ್​ಮಿಸ್​

    ನವದೆಹಲಿ: ನಕಲಿ ಡ್ರೈವಿಂಗ್​ ಲೈಸೆನ್ಸ್​(ಡಿಎಲ್​) ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದ 12 ಜನ ಪೊಲೀಸ್​ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ದೆಹಲಿ ಪೊಲೀಸ್​ ಇಲಾಖೆಗೆ 2007ರಲ್ಲಿ ಪಿಸಿಆರ್​ ಡ್ರೈವರ್​ಗಳಾಗಿ ಇವರನ್ನು ನೇಮಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.

    2007ರಲ್ಲಿ ಪೊಲೀಸ್​ ಕಂಟ್ರೋಲ್​ ರೂಮ್​ ಚಾಲಕರ ಹುದ್ದೆಗಳಿಗೆ ನಿಯುಕ್ತಿ ನಡೆದಿತ್ತು. ಆ ಸಮಯದಲ್ಲಿ 12 ಜನರು ನಕಲಿ ಡಿಎಲ್​ಗಳನ್ನು ಸಲ್ಲಿಸಿದ್ದರು. 2012ರಲ್ಲಿ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬನ ಡಿಎಲ್​ನ ಸಿಂಧುತ್ವ ಪರೀಕ್ಷೆ ಮಾಡಿದಾಗ ಮೂಡಿದ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ಕೊನೆಯುಸಿರೆಳೆದ ಮಹಾಲಕ್ಷ್ಮೀ ದೇವಸ್ಥಾನದ ಆನೆ; ದುಃಖದಲ್ಲಿ ಗ್ರಾಮಸ್ಥರು

    ‘ಲಾಕ್​ಡೌನ್​ ಮಾಡಲು ಸಿದ್ಧ, ಆದರೆ…’ – ಸುಪ್ರೀಂ ಮುಂದೆ ದೆಹಲಿ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts