More

    ಶಿರಾಡಿ ಘಾಟಿಯಲ್ಲಿ ಕಂಟೇನರ್- ಕಾರು ಅಪಘಾತ; ತಾಯಿ- ಮಗ ದಾರುಣ ಸಾವು

    ಕೊಕ್ಕಡ ( ದಕ್ಷಿಣ ಕನ್ನಡ): ಶಿರಾಡಿ ಘಾಟಿ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದ ಅಪಘಾತದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ.
    ಬೆಂಗಳೂರಿನಿಂದ ಬಿಸಿ ರೋಡು ಕಡೆಗೆ ಬರುವ ಇನ್ನೋವಾ ಕಾರು ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿದೆ.
    ಅಪಘಾತದಲ್ಲಿ ಗಾಯಗೊಂಡಿದ್ದ ತಾಯಿ ಶಫಿಯಾ ಹಾಗೂ ಮಗ ಶೌಫಿಕ್ ಮೃತಪಟ್ಟಿದ್ದಾರೆ.
    ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕೊಂಡಯ್ಯಲಾಗಿದೆ.

    ಶಿರಾಡಿ ಘಾಟಿಯಲ್ಲಿ ಕಂಟೇನರ್- ಕಾರು ಅಪಘಾತ; ತಾಯಿ- ಮಗ ದಾರುಣ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts