More

    ಮದರಸಾ, ದರ್ಗಾದಲ್ಲಿ ಕ್ವಾರಂಟೈನ್ ಮಾಡಿ

    ಶಿವಮೊಗ್ಗ: ತಬ್ಲಿಗಳನ್ನು ಹಾಸ್ಟೆಲ್​ಗಳ ಬದಲು ಮದರಸಾ ಅಥವಾ ದರ್ಗಾಗಳಲ್ಲಿ ಕ್ವಾರಂಟೈನ್ ಮಾಡಬೇಕು ಎಂದು ಎಂಎಲ್​ಸಿ ಆಯನೂರು ಮಂಜುನಾಥ್ ಒತ್ತಾಯಿಸಿದರು.

    ಕರೊನಾ ನಿಯಂತ್ರಣ ವಿಚಾರದಲ್ಲಿ ತಬ್ಲಿಗಳು ಆರಂಭದಿಂದಲೂ ದೇಶಾದ್ಯಂತ ಅಸಹಕಾರ ನೀಡá-ತ್ತಿದ್ದಾರೆ. ಚಿತ್ಸೆ ಮತ್ತು ಮಾಹಿತಿ ನೀಡá-ವಲ್ಲಿ ಅಸಹಕಾರ ತೋರುತ್ತಿದ್ದಾರೆ. ವೈರಸ್ ಅಪಾಯಕಾರಿ ಎಂದು ಗೊತ್ತಿದ್ದರೂ ಅದನ್ನು ಹರಡಲು ಯತ್ನಿಸá-ತ್ತಿದ್ದಾರೆ. ಹಾಗಾಗಿಯೇ ಸಾಮಾನ್ಯ ಜನರು ಅವರನ್ನು ಶಂಕೆಯಿಂದ ನೋಡá-ವಂತಾಗಿದೆ. ಚಿತ್ಸೆ ಮತ್ತು ಮಾಹಿತಿಗೆ ಅಸಹಕಾರ ತೋರುವವರ ವಿರá-ದ್ಧ ಕಠಿಣ ಕಾನೂನು ಕ್ರಮ ಜರá-ಗಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

    ತಪ್ಪಿಸಿಕೊಳ್ಳಲು ಯತ್ನಿಸಿದ್ರಾ ತಬ್ಲಿಘಿಗಳು? ಜಿಲ್ಲೆಯಿಂದ ತಬ್ಲಿಘಿ ಸಮಾವೇಶಕ್ಕೆ ಹೋಗಿದ್ದವರು ಕರೊನಾ ವೈರಸ್​ನೊಂದಿಗೆ ಬಂದಿದ್ದಾರೆ. ಶನಿವಾರ ಬಾಪೂಜಿನಗರದ ಹಾಸ್ಟೆಲ್​ನಿಂದ ಮಲ್ಲಿಗೇನಹಳ್ಳಿ ಹಾಸ್ಟೆಲ್​ಗೆ ಸ್ಥಳಾಂತರಿಸುವ ವೇಳೆ ಇಬ್ಬರು ತಬ್ಲಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಅವರನ್ನು ಇನ್ಸ್​ಪೆಕ್ಟರ್​ವೊಬ್ಬರು ಹಿಡಿದು ಕರೆತಂದಿದ್ದಾರೆ ಎಂದು ಹೇಳಿದರು.

    ತಬ್ಲಿಘಿ ಎಂದರೆ ಇಡೀ ಮುಸ್ಲಿಂ ಸಮುದಾಯ ಅಲ್ಲ. ಮುಸ್ಲಿಂ ಮತ್ತು ತಬ್ಲಿಗಳ ಆಚರಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ ತಬ್ಲಿಗಳ ವರ್ತನೆಯಿಂದ ಇಡೀ ಮುಸ್ಲಿಂ ಸಮá-ದಾಯವನ್ನೇ ಅನá-ಮಾನದಿಂದ ಜನರು ನೋಡá-ತ್ತಿದ್ದಾರೆ. ಇದರಿಂದ ದá-ಡಿದು ತಿನ್ನುತ್ತಿದ್ದ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಕೆಲವೇ ಕೆಲವರಿಂದ ಮುಸ್ಲಿಂ ಸಮುದಾಯಕ್ಕೆ ಅಪಾಯ ಬಂದೊದಗಿದೆ ಎಂದು ದೂರಿದರು. ಮಾಜಿ ಶಾಸಕ ಕೆ.ಜಿ.ಕá-ಮಾರಸ್ವಾಮಿ, ಎಚ್.ಸಿ.ಬಸವರಾಜಪ್ಪ, ಭದ್ರಾವತಿ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts